ಬೆಂಗಳೂರು –
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಬೇಕು ಇದರಿಂದ ನೌಕರರ ಹಿತ ಕಾಪಾಡಲು ರಾಜಕೀಯಾತ್ಮಕ ಬೆಂಬಲ ನೀಡಿ ದಂತಾಗುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವುದರಿಂದ ಅದರಂತೆಯೇ ರಾಜ್ಯಾಧ್ಯ ಕ್ಷರು ಸರ್ಕಾರಿ ನೌಕರರ ಸಂಘದ ಷಡಕ್ಷರಿ ಅವರಿಗೂ ನೀಡಬೇಕೆಂಬ ಕೂಗು ಜೋರಾಗು ತ್ತಿದೆ
ಸರ್ಕಾರದ ನೌಕರರ ಹಿತಾಸಕ್ತಿ ಕಾಯಲು ನೌಕರರಿಗೆ ಬೇಕು.ನೌಕರರ ಸಮೂಹದ ಹಿತಾಸಕ್ತಿ ಕಾಯಲು ಸಚಿವ ಸಂಪುಟ ದರ್ಜೆಯ ಸ್ಥಾನ ಮಾನ ಅಗತ್ಯ ಇದೆ.ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಿಗೆ ಕೊಟ್ಟ ಮೇಲೆ ನೌಕರರ ಸಂಘದ ಅಧ್ಯಕ್ಷರಿಗೇಕಿಲ್ಲ ಎಂಬ ಪ್ರಶ್ನೆ ಯನ್ನು ರಾಜ್ಯದ ಸರ್ಕಾರಿ ನೌಕರರು ಮಾಡತಾ ಇದ್ದಾರೆ
ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯ ಸಿಕ್ಕಿಲ್ಲ.ಏಳನೇ ವೇತನ ಆಯೋಗ ರಚನೆ ಮತ್ತು ಎನ್ ಪಿ ಎಸ್ ರದ್ದತಿಯ ಬಗ್ಗೆ ಹೋರಾಟ ಮಾಡುವುದು ಸೇರಿದಂತೆ ನೌಕರರ ಸಾಮೂಹಿಕ ಹಿತ ಕಾಪಾಡುವ ಉದ್ದೇಶದಿಂದ ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..