ಬೆಂಗಳೂರು –
ಮಹಾಮಾರಿ ಕೋವಿಡ್ ನಿನ್ನೆಗಿಂತ ಇಂದು ಮತ್ತೆ ಸ್ವಲ್ಪು ಮಟ್ಟಿಗೆ ಹೆಚ್ಚಳವಾಗಿದೆ. ಹೌದು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 18324 ಹೊಸ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು. ಇನ್ನೂ 24036 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ರಾಜ್ಯದಲ್ಲಿ ಒಂದೇ ದಿನ 514 ಜನರು ಸಾವಿಗೀಡಾಗಿದ್ದಾರೆ.

ಇವೆಲ್ಲದರ ನಡುವೆ ದಿನದಿಂದ ದಿನಕ್ಕೆ ಕಡಿಮೆಯಾಗಿ ದ್ದ ಕರೋನಾ ಪ್ರಮಾಣ ಈಗ ಎರಡು ದಿನಗಳಿಂದ ಮತ್ತೆ ಏರಕೆಯಾಗುತ್ತಿದ್ದು ಮತ್ತೆ ನಾಡಿನಲ್ಲಿ ನೆಮ್ಮದಿ ಯ ಸಂತೋಷದ ಸುದ್ದಿಯ ನಡುವೆ ಮತ್ತೆ ಆತಂಕ ವನ್ನುಂಟು ಮಾಡಿದ್ದು ಇಂದಿನ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕಳೆಗಿನಂತಿವೆ.
