ಹುಬ್ಬಳ್ಳಿ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಯಿಂದ ಬೆಂದಿದ್ದ ಹುಬ್ಬಳ್ಳಿಯ ಜನತೆಯನ್ನು ಮಳೆ ಕೂಲ್ ಕೂಲ್ ಮಾಡಿದೆ.

ಕಳೆದ 15 ನಿಮಿಷಗಳಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ಇದರಿಂದ ನಗರದಲ್ಲಿ ಕೂಲ್ ಕೂಲ್ ವಾತಾವರಣ ಕಂಡು ಬಂದಿತು.ಇನ್ನೂ ಅಕಾಲಿಕ ಮಳೆಯಿಂದ ಕೂಲ್ ಕೂಲ್ ವಾತಾವರಣ ಕಂಡು ಬಂದಿತು.ಕಾಟನ್ ಮಾರ್ಕೆಟ್, ವಿದ್ಯಾನಗರ, ಗೋಕುಲ ರಸ್ತೆ, ಹಳೆ ಹುಬ್ಬಳ್ಳಿ ಭಾಗದಲ್ಲಿ ವರುಣನ ಸಿಂಚನ ಕಂಡು ಬಂದಿತು.

ಗುಡುಗು-ಸಿಡಿಲು ಸಮೇತ ಮಳೆರಾಯನ ಆರ್ಭಟ ಹುಬ್ಬಳ್ಳಿಯಲ್ಲಿ ಜೋರಾಗಿ ಕಂಡು ಬಂದಿತು.ಮಳೆ ಯ ಜೊತೆ ಜೊತೆಗೆ ಜೋರಾಗಿ ಬೀಸುತ್ತಿರುವ ಗಾಳಿ ಯೂ ನಗರದಲ್ಲಿ ಕಂಡು ಬಂದಿತು ನಗರದಲ್ಲಿ