ಕೋಲಾರ –
ಲೋಕಾಯುಕ್ತ ಬಲೆಗೆ ಬಿದ್ದ ASI – 5 ಸಾವಿರ ರೂಪಾಯಿ ತಗೆದುಕೊಳ್ಳುವಾಗ ಟ್ರ್ಯಾಪ್ ಲೋಕಾಯುಕ್ತ ಬಲೆಗೆ ಎಎಸ್ ಐ ಪೊಲೀಸ್ ಅಧಿಕಾರಿ ಬಲೆಗೆ ಬಿದ್ದಿರುವ ಘಟನೆ ಕೋಲಾರ ದಲ್ಲಿ ನಡೆದಿದೆ.ಎ ಎಸ್ ಐ ಬಾಬು ಲೋಕಾಯುಕ್ತ ಬಲೆಗೆ ಬಿದ್ದವರಾಗಿದ್ದಾರೆ.
ಯುಸೂಫ್ ದೂರುದಾರನಿಂದ ೫ ಸಾವಿರ ಬೇಡಿಕೆ ಇಟ್ಟಿದ್ದ ಬಾಬು.ಪ್ರಕರಣ ವಿಚಾರದಲ್ಲಿ ಹಣದ ಬೇಕೆ ಇಟ್ಟಿದ್ದ ಪೊಲೀಸ್ ಅಧಿಕಾರಿ ಬಾಬು ಇಂದು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಕೋಲಾರ ಜಿಲ್ಲೆಯ ಕೆಜಿಎಫ್ ನ ರಾಬರ್ಟ್ ಸನ್ ಠಾಣೆಯ ಎಎಸ್ಐ ಬಾಬು.
ಬಲೆಗೆ ಸಿಕ್ಕ ಅಧಿಕಾರಯನ್ನು ಠಾಣೆಯಲ್ಲಿ ವಿಚಾರಣೆ ನಡೆಸಿರುವ ಲೋಕಾಯುಕ್ತ ಅಧಿಕಾರಿ ಗಳು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೋಲಾರ…..