ಧಾರವಾಡ –
ಹುಬ್ಬಳ್ಳಿ ಧಾರವಾಡ ವಿದ್ಯುತ್ ಸರಬರಾಜು ಕಂಪನಿಯ ನಿರ್ದೇಶಕರಾಗಿ ನಿಯುಕ್ತರಾದ ಸುನೀಲ ಸರೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಧಾರವಾಡ ಬಿಜೆಪಿ ನಗರ ಘಟಕದದಿಂದ ಸುನೀಲ್ ಸರೂರ ಅವರನ್ನು ಸನ್ಮಾನಿಸಿ ಗೌರವಿಸಿದರು.
ಬಿಜೆಪಿ ಮುಖಂಡ ವಿರೇಶ ಅಂಚಟಗೇರಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಸುನೀಲ್ ಸರೂರ ಅವರನ್ನು ಸನ್ಮಾನಿಸಿ ಗೌರವಿಸಿದರು.
ವಿರೇಶ ಅಂಚಟಗೇರಿ,ಶಕ್ತಿ ಹಿರೇಮಠ, ಶಿವು ಹಿರೇಮಠ,ಶಂಕರ್ ಶೇಳಕೆ,ಸುನೀಲ್ ಮೋರೆ,ಮಂಜು ಮಾಳೆ,ಈರಣ್ಣಾ ಹಪ್ಪಳಿ,ಬಸು ರುದ್ರಾಪೂರ,
ರಾಕೇಶ್ ದೊಡ್ಡಮನಿ,ಶ್ರೀನಿವಾಸ್ ಕೋಟ್ಯಾನ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪದಾದಿಕಾರಿಗಳೊಂದಿಗೆ ಸುನೀಲ್ ಸರೂರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.