ಸಿಡಿಲು ಬಡಿದು ಎರಡು ಎತ್ತು ಒಂದು ಆಕಳು ಸಾವು…..

Suddi Sante Desk

ಕ್ಯಾರಕೊಪ್ಪ –

ಸಿಡಿಲು ಬಡಿದು ಎರಡು ಎತ್ತು ಒಂದು ಆಕಳು ಸಾವಿಗೀಡಾ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಕ್ಯಾರಕೊಪ್ಪ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

ಸಂಜೆ ಧಾರಾಕಾರವಾಗಿ ಬಂದ ಮಳೆಯೊಂದಿಗೆ ಸಿಡಿಲು ಬಡಿದ ಪರಿಣಾಮವಾಗಿ ಕ್ಯಾರಕೊಪ್ಪ ಗ್ರಾಮದ ನಿಂಗಪ್ಪ ಫಕೀರಪ್ಪ ಕಲಕಣ್ಣಿ ಅವರ ಎರಡು ಎತ್ತುಗಳು ಮತ್ತು ಒಂದು ಆಕಳು ಸಿಡಿಲು ಬಡಿದು ಸಾವನಪ್ಪಿವೆ.

ಸುಮಾರು ಆರು ವರ್ಷದ ಎತ್ತುಗಳು 200000 ಮೌಲ್ಯವನ್ನು ಹೊಂದಿದ್ದು ಇನ್ನೂ ಈ ಒಂದು ಘಟನೆಯಿಂದ ಕಲಕಣ್ಣಿ ಅವರ ಕುಟುಂಬವರ ಆಕ್ರಂದನ ಮುಗಿಲು ಮುಟ್ಟಿದ್ದು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.