ಧಾರವಾಡ –
ದಾಖಲೆ ಇಲ್ಲದ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 53 ಲಕ್ಷ ರೂಪಾಯಿ ಹಣವನ್ನು ಸಿಸ್ ಮಾಡಿದ ಘಟನೆ ಧಾರವಾಡ ದಲ್ಲಿ ನಡೆದಿದೆ. ಪೊಲೀಸರು ಈ ಒಂದು ಹಣವನ್ನು ಸೀಜ್ ಮಾಡಿದ್ದಾರೆ. ಧಾರವಾಡ ತಾಲೂಕಿನ ತೇಗೂರ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಸಿಸ್ ಮಾಡಿದ್ದಾರೆ ಪೊಲೀಸರು
ಇನ್ನೋವಾದಲ್ಲಿ ದಾಖಲೆ ಇಲ್ಲದೇ ತೆಗೆದುಕೊಂಡು ಹೋಗುತಿದ್ದ ೫೩ ಲಕ್ಷ ಹಣ.ತಪಾಸಣೆ ವೇಳೆ ಪತ್ತೆ ಯಾಗಿದೆ ದೊಡ್ಡ ಪ್ರಮಾಣದ ಹಣ.ಬೆಳಗಾವಿ ಜಿಲ್ಲೆಯ ಚಿಕ್ಕೊಡಿಯಿಂದ ಹಾವೇರಿ ಜಿಲ್ಲೆಯ ತಡಸಕ್ಕೆ ಹೋಗುತಿದ್ದ ಹಣ.
ಸಂಜು ಹಿರೇಮಠ ಎಂಬ ವ್ಯಕ್ತಿ ತೆಗೆದುಕೊಂಡು ಹೋಗುತಿದ್ದ ಹಣ.೫೩ ಲಕ್ಷ ಹಣದೊಂದಿಗೆ ಇನ್ನೊವಾ ಕಾರನ್ನು ಸಿಜ್ ಮಾಡಿದ್ದಾರೆ ಗರಗ ಪೊಲೀಸರು.ಧಾರವಾಡ ಡಿಎಸ್ ಪಿ, ಸಿಪಿಐ ಹಾಗೂ ಗರಗ ಠಾಣೆ ಪಿಎಸ್ಐ ಈ ಒಂದು ಕಾರ್ಯಾಚರಣೆ ಯನ್ನು ಮಾಡಿದ್ದಾರೆ.
ಕಾರ್ಯಾಚರಣೆ ಯೊಂದಿಗೆ ಸಧ್ಯ ಈ ಒಂದು ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..