This is the title of the web page
This is the title of the web page

Live Stream

[ytplayer id=’1198′]

October 2024
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

ಧಾರವಾಡ

ಧಾರವಾಡದಲ್ಲಿ ಪತ್ತೆಯಾಯಿತು ದಾಖಲೆ ಇಲ್ಲದ 53 ಲಕ್ಷ ಹಣ – ಯಶಶ್ವಿ ಕಾರ್ಯಾಚರಣೆ ಮಾಡಿದ DSP ಮತ್ತು ಟೀಮ್…..

ಧಾರವಾಡದಲ್ಲಿ ಪತ್ತೆಯಾಯಿತು ದಾಖಲೆ ಇಲ್ಲದ 53 ಲಕ್ಷ ಹಣ – ಯಶಶ್ವಿ ಕಾರ್ಯಾಚರಣೆ ಮಾಡಿದ DSP ಮತ್ತು ಟೀಮ್…..
WhatsApp Group Join Now
Telegram Group Join Now

ಧಾರವಾಡ

ದಾಖಲೆ‌ ಇಲ್ಲದ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ 53 ಲಕ್ಷ ರೂಪಾಯಿ ಹಣವನ್ನು ಸಿಸ್ ಮಾಡಿದ ಘಟನೆ ಧಾರವಾಡ ದಲ್ಲಿ ನಡೆದಿದೆ. ಪೊಲೀಸರು ಈ ಒಂದು ಹಣವನ್ನು ಸೀಜ್ ಮಾಡಿದ್ದಾರೆ. ಧಾರವಾಡ ತಾಲೂಕಿನ ತೇಗೂರ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಸಿಸ್ ಮಾಡಿದ್ದಾರೆ ಪೊಲೀಸರು

ಇನ್ನೋವಾದಲ್ಲಿ ದಾಖಲೆ ಇಲ್ಲದೇ ತೆಗೆದುಕೊಂಡು ಹೋಗುತಿದ್ದ ೫೩ ಲಕ್ಷ ಹಣ.ತಪಾಸಣೆ ವೇಳೆ ಪತ್ತೆ ಯಾಗಿದೆ ದೊಡ್ಡ ಪ್ರಮಾಣದ ಹಣ.ಬೆಳಗಾವಿ ಜಿಲ್ಲೆಯ ಚಿಕ್ಕೊಡಿಯಿಂದ ಹಾವೇರಿ ಜಿಲ್ಲೆಯ ತಡಸಕ್ಕೆ ಹೋಗುತಿದ್ದ ಹಣ.

ಸಂಜು ಹಿರೇಮಠ ಎಂಬ ವ್ಯಕ್ತಿ ತೆಗೆದುಕೊಂಡು‌ ಹೋಗುತಿದ್ದ ಹಣ.೫೩ ಲಕ್ಷ ಹಣದೊಂದಿಗೆ ಇನ್ನೊವಾ ಕಾರನ್ನು ಸಿಜ್ ಮಾಡಿದ್ದಾರೆ ಗರಗ ಪೊಲೀಸರು.ಧಾರವಾಡ ಡಿಎಸ್ ಪಿ, ಸಿಪಿಐ ಹಾಗೂ ಗರಗ ಠಾಣೆ ಪಿಎಸ್ಐ ಈ ಒಂದು ಕಾರ್ಯಾಚರಣೆ ಯನ್ನು ಮಾಡಿದ್ದಾರೆ.

ಕಾರ್ಯಾಚರಣೆ ಯೊಂದಿಗೆ ಸಧ್ಯ ಈ ಒಂದು ಕುರಿತು ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿ ದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk