ಹುಬ್ಬಳ್ಳಿ –
ಸಾಯಿ ಗೋಕಾಕ ಹುಟ್ಟು ಹಬ್ಬಕ್ಕೆ ಶುಭಕೋರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಸಿಹಿ ತಿನ್ನಿಸಿ ಹುಟ್ಟು ಹಬ್ಬದ ವಿಶ್ ಮಾಡಿದ ಕೇಂದ್ರ ಸಚಿವರು…..ಅಣ್ಣಪ್ಪ ಗೋಕಾಕ, ಸೇರಿದಂತೆ ಹಲವರು ಉಪಸ್ಥಿತಿ.
ಬಿಜೆಪಿ ಪಕ್ಷದ ಯುವ ಮುಖಂಡ ಅಣ್ಣಪ್ಪ ಗೋಕಾರ ಅವರ ಪುತ್ರ ಸಾಯಿ ಗೋಕಾಕ ನಿಗೆ ಹುಟ್ಟು ಹಬ್ಬದ ಸಂಭ್ರಮ.ಈ ಒಂದು ಹಿನ್ನಲೆಯಲ್ಲಿ ಪ್ರತಿ ವರ್ಷದಂತೆ ಸಾಯಿ ಗೋಕಾಕನಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿ ದರು.ಹುಬ್ಬಳ್ಳಿಯ ನಿವಾಸದಲ್ಲಿ ಸಾಯಿ ಗೋಕಾಕನಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿ ಶುಭ ಹಾರೈಸಿ ದರು.
ಧಾರವಾಡ ಫೇಡಾ ವನ್ನು ತಿನ್ನಿಸಿ ಒಳ್ಳೇಯದಾಗಲಿ ಎಂದು ಹಾರೈಸಿದರು.ಈ ಒಂದು ಸಂದರ್ಭದಲ್ಲಿ ಅಣ್ಣಪ್ಪ ಗೋಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದು ಸಾಯಿ ಗೋಕಾಕನಿಗೆ ವಿಶ್ ಮಾಡಿದರು.ಇನ್ನೂ ಇತ್ತ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಐತಿಹಾಸಿಕ ಸಿದ್ದಾರೂಢ ಮಠ ದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ಶ್ರೀ ಸಿದ್ದಾರೋಡ ಸ್ವಾಮಿ ಮಠದಲ್ಲಿ ಪೂಜೆ ಮಾಡಿ ಅಜ್ಜನ ಆಶೀರ್ವಾದ ಪಡಯಲಾಯಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……