ಧಾರವಾಡ –
ವೀರಸನ್ಯಾಸಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಧಾರವಾಡದಲ್ಲೂ ಆಚರಣೆ ಮಾಡಲಾಯಿತು.ನಗರದ ಹಲವೆಡೆ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಇನ್ನೂ ಜಯಂತಿ ಅಂಗವಾಗಿ ಧಾರವಾಡದ ವಿವೇಕಾನಂದ ವೃತ್ತದ ಸ್ವಾಮಿ ವಿವೇಕಾನಂದ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಬಿಜೆಪಿ ಧಾರವಾಡ ನಗರ 71 ಘಟಕದ ವತಿಯಿಂದ ಮಾಲಾರ್ಪಣೆ ಮಾಡಿ ಪುಷ್ಪನಮನಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಈರೇಶ ಅಂಚಟಗೇರಿ ಸುನೀಲ ಮೋರೆ, ಕಿರಣ ಉಪ್ಪಾರ,ಅರವಿಂದ ಏಗನಗೌಡರ ,ಶ್ರೀನಿವಾಸ ಕೋಟ್ಯಾನ ,ರಾಜೇಶ್ವರಿ ಅಳಗವಾಡಿ ,ಮಂಜು ಕಮ್ಮಾರ, ರಘು ತೇರದಾಳ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
