ಕ್ಯಾರಕೊಪ್ಪ –
ದಿನದಿಂದ ದಿನಕ್ಕೆ ಕರೋನಾ ಪ್ರಕರಣಗಳು ಹೆಚ್ಚಾ ಗುತ್ತಿರುವ ಹಿನ್ನಲೆಯಲ್ಲಿ ಧಾರವಾಡದ ಕ್ಯಾರಕೊಪ್ಪ ಗ್ರಾಮಸ್ಥರು ಸ್ವಯಂ ಲಾಕ್ ಡೌನ್ ಮಾಡಿಕೊಂಡಿ ದ್ದಾರೆ.

ಹೌದು ಸಧ್ಯ ಗ್ರಾಮದಲ್ಲೂ ಕೂಡಾ ಒಂದಿಷ್ಟು ಪ್ರಕರ ಣಗಳು ಕಂಡು ಬಂದ ಹಿನ್ನಲೆಯಲ್ಲಿ ಇದರಿಂದ ಎಚ್ಚೆ ತ್ತುಕೊಂಡ ಗ್ರಾಮಸ್ಥರು ಈ ಕುರಿತಂತೆ ಪಂಚಾಯತ್ ನಲ್ಲಿ ಸಭೆಯೊಂದನ್ನು ಮಾಡಿ ಚರ್ಚೆ ಮಾಡಿ ಗ್ರಾಮ ಕ್ಕೆ ದಿಗ್ಬಂದನ ಹಾಕಿಕೊಂಡಿದ್ದಾರೆ.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳನ್ನು ಬಂದ್ ಮಾಡಿದ್ದಾರೆ.ಗ್ರಾಮ ಪಂಚಾಯತ್ ನಲ್ಲಿ ತಗೆದುಕೊಂಡ ತಿರ್ಮಾನದಂತೆ ಗ್ರಾಮದ ಯುವಕ ರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳ ಮಧ್ಯದಲ್ಲಿ ಸಾಕಷ್ಟು ಮಣ್ಣು ಕಟ್ಟಿಗೆ ಹಾಕಿ ಬಂದ್ ಮಾಡಿದ್ದಾರೆ.

ಗ್ರಾಮಕ್ಕೆ ಬೇರೆ ಊರುಗಳಿಂದ ಯಾರು ಬರುವಂ ತಿಲ್ಲ ಗ್ರಾಮದಿಂದ ಅನಾವಶ್ಯಕವಾಗಿ ಯಾರು ಹೊರ ಗಡೆ ಹೋಗುವಂತಿಲ್ಲ ಎಂಬ ತಿರ್ಮಾನವನ್ನು ತಗೆದು ಕೊಂಡು ಈ ಒಂದು ಸ್ವಯಂ ಲಾಕ್ ಡೌನ್ ಮಾಡಿ ಕೊಂಡಿದ್ದಾರೆ ಇದರೊಂದಿಗೆ ಗ್ರಾಮದಲ್ಲಿ ಕರೋನಾ ಪ್ರಕರಣಗಳನ್ನು ನಿಯಂತ್ರಣ ಮಾಡಲು ಗ್ರಾಮಸ್ಥ ರು ಗ್ರಾಮದ ಯುವಕರು ಪ್ಲಾನ್ ಮಾಡಿಕೊಂಡಿ ದ್ದಾರೆ.