ಧಾರವಾಡ –
ಇಂದು ರಾತ್ರಿಯಿಂದ ರಾಜ್ಯಾದ್ಯಂತ ಲಾಕ್ ಡೌನ್ ಆರಂಭವಾಗುತ್ತಿದೆ.ಹದಿನಾಲ್ಕು ದಿನಗಳ ಕಾಲ ಈ ಒಂದು ಲಾಕ್ ಡೌನ್ ಸಮಯದಲ್ಲಿ ಧಾರವಾಡ ಜಿಲ್ಲೆಯಲ್ಲಿ ಏನೇನಿದೆ ಏನೇನು ಇರೊದಿಲ್ಲ ಈ ಒಂದು ಕುರಿತು ಸಾರ್ವಜನಿಕರೊಂದಿಗೆ ಮಾತನಾಡ ಲು ಸ್ವತಃ ಧಾರವಾಡ ಜಿಲ್ಲಾಧಿಕಾರಿ ರಾತ್ರಿ ಒಂಬತ್ತೂ ವರೆಗೆ ಲಭ್ಯವಿರುತ್ತಾರೆ.
ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಜೂಮ್ ಮೀಟಿಂಗ್ ಮೂಲಕ ಇಂದು ರಾತ್ರಿಯಿಂದ ಮೇ 10 ರವರೆಗೆ ರಾಜ್ಯ ಸರಕಾರ ಘೋಷಿಸಿರುವ ಜನತಾ ಕರ್ಪ್ಯೂ ವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ,ಮಹಾನಗರಪಾಲಿಕೆ ಕೈಗೊಂಡಿರುವ ಬಿಗಿ ಕ್ರಮಗಳ ಕುರಿತು ಮತ್ತು ಕರ್ಪ್ಯೂ ಸಮಯದಲ್ಲಿ ಅನುಮತಿಸಿರುವ ಅತ್ಯಗತ್ಯ ಸೇವೆಗಳು, ಅನುಮತಿ ಸಲಾಗದ ಕಾರ್ಯ ಚಟುವಟಿಕೆಗಳ ಕುರಿತು ಜಿಲ್ಲೆ ಯ ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ. ಆಸಕ್ತರು ಈ ಮೇಲಿನ ಲಿಂಕ್ ಬಳಸಿ,ಜೂಮ್ ಮೀಟಿಂಗ್ ದಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Deputy Commissioner Dharwad is inviting you to a scheduled Zoom meeting.
Topic: Public Interaction Meeting
Time: Apr 27, 2021 04:00 PM India
Join Zoom Meeting
https://us04web.zoom.us/j/3633857536?pwd=L2lwcGcyU2JYeTNtOVpIN1ZiZjBCdz09
Meeting ID: 363 385 7536
Passcode: 1212