This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

National News

ಭಾರತ ಕ್ರಿಕೇಟ್ ತಂಡದ ಆಟಗಾರ ಮಹೇಂದ್ರ ಸಿಂಗ್ ದೋನಿ ಪುತ್ರಿಯ ಮಗಳ ಶಾಲಾ ಫೀ ಕೇಳಿದ್ರೆ ಶಾಕ್ ಆಗುತ್ತದೆ – ದೊಡ್ಡವರ ಮಕ್ಕಳು ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ…..

WhatsApp Group Join Now
Telegram Group Join Now

ರಾಂಚಿ

ಭಾರತ ಕ್ರಿಕೇಟ್ ತಂಡದ ಆಟಗಾರ ಮಹೇಂದ್ರ ಸಿಂಗ್ ದೋನಿ ಪುತ್ರಿಯ ಮಗಳ ಶಾಲಾ ಫೀ ಕೇಳಿದ್ರೆ ಶಾಕ್ ಆಗುತ್ತದೆ – ದೊಡ್ಡವರ ಮಕ್ಕಳು
ಓದುತ್ತಿರುವ ಸ್ಕೂಲ್ ಫೀಸ್ ಎಷ್ಟು ಗೊತ್ತಾ

ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ದೋನಿ ಪುತ್ರಿಯ ಶಾಲಾ ಫೀ ವಿಚಾರ ಈಗ ಚರ್ಚೆಯ ವಿಷಯವಾಗಿದೆ.ಹೌದು ಕೂಲ್ ಕೂಲ್ ಎಂದೇ ಕರೆಯಿಸಿಕೊಳ್ಳುವ ಇವರು ತಮ್ಮ ಅದ್ಬುತ ಕ್ರಿಕೆಟ್ ಆಟದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.

ಇದೀಗ ದೋನಿ ಅವರ ಮಗಳ ಶಾಲಾ ಫೀ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಪ್ರಮಾಣ ದಲ್ಲಿ ವೈರಲ್ ಆಗಿದೆ. ದೋನಿ ಅವರ ಮುದ್ದಿನ ಮಗಳ ವಾರ್ಷಿಕ ಶಾಲಾ ಫೀ ಈಗ ದೊಡ್ಡ ಸುದ್ದಿ ಯಾಗಿದೆ.ಮಹೇಂದ್ರ ಸಿಂಗ್ ದೋನಿ ಅವರು ಕ್ರಿಕೆಟ್ ನ ಜೊತೆಗೆ ಆಗಾಗ ವೈವಾಹಿಕ ಜೀವನದ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ ಎನ್ನೊ ದಕ್ಕೆ ಈ ಒಂದು ವಿಚಾರವೇ ಸಾಕ್ಷಿಯಾಗಿದೆ

ಇವರ ಮಗಳು ಝಿಯಾ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಖಾಸಗಿ ಶಾಲೆಯೊಂದರಲ್ಲಿ ಒದು ತ್ತಿದ್ದು ಸದ್ಯ ಈ ಶಾಲೆಯ ಮಾಹಿತಿ ಲಭಿಸಿದ್ದು ರಾಂಚಿಯ ಟೌರಿಯನ್ ವರ್ಲ್ಡ್ ಶಾಲೆಯಲ್ಲಿ ಝಿವಾ ಓದುತ್ತಿದ್ದಾಳೆ. ಇನ್ನೂ ಈ ಶಾಲೆಯ ಫೀಸ್‌ ಎಷ್ಟೀರಬಹುದು ಎನ್ನುವುದು ಕುತೂಹಲದ ವಿಚಾರವಾಗಿದ್ದು ಕೆಲವು ಮಾಹಿತಿಯ ಪ್ರಕಾರ

ಗ್ರೇಡ್ 2 ರಿಂದ 8 ರವರೆಗೆ ವಾರ್ಷಿಕವಾಗಿ 2 ಲಕ್ಷ 75 ಸಾವಿರ ರೂ. ಅನ್ನು ಕಟ್ಟಬೇಕಾಗುತ್ತದೆ. ಸದ್ಯ ಎಮ್. ಎಸ್ ದೋನಿ ಮಗಳು ಝಿಯಾ ಮೂರನೇ ತರಗತಿ ಓದುತ್ತಿದ್ದು ಮಾಸಿಕವಾಗಿ 25 ಸಾವಿರ ಫೀಸ್ ಪಾವತಿಸುತ್ತಿದ್ದಾರೆ. ಹೀಗಾಗಿ ಸಧ್ಯ ಈ ಒಂದು ಶಾಲೆ ದುಬಾರಿ ಶಾಲೆಯಾಗಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಪ್ರಮಾಣ ದಲ್ಲಿ ಇದು ಸದ್ದನ್ನು ಮಾಡುತ್ತಿದೆ.

ಸುದ್ದಿ ಸಂತೆ ನ್ಯೂಸ್ ಚನೈ


Google News

 

 

WhatsApp Group Join Now
Telegram Group Join Now
Suddi Sante Desk