ಹುಬ್ಬಳ್ಳಿ –
ಬೈಕ್ ವೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ರುವ ಕ್ರೇನ್ ಗೆ ಡಿಕ್ಕಿ ಯಾದ ಘಟನೆ ಹುಬ್ಬಳ್ಳಿ ಯಲ್ಲಿ ನಡೆದಿದೆ.ನಗರದ ಉಣಕಲ್ಲ್ ಕೆರೆಯ ಬಳಿ ಈ ಒಂದು ಅಪಘಾತ ಸಂಭವಿಸಿದೆ
ಪಾರ್ಸಲ್ ತಗೆದುಕೊಂಡು ವೇಗವಾಗಿ ಹೊರಟಿದ್ದ ಜುಮೊಟೊ ಪಾರ್ಸಲ್ ಡಿಲೇವರಿ ಬೈಕ್ ಸವಾರ ನೇ ನಿಯಂತ್ರಣ ತಪ್ಪಿ ಕ್ರೇನ್ ಗೆ ಡಿಕ್ಕಿ ಹೊಡೆದಿದ್ದಾರೆ.
ಗಾಯಗೊಂಡ ಬೈಕ್ ಸವಾರನಿಗೆ ಗಂಭೀರವಾದ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾ ಗಿದೆ.ಬೈಕ್ ಸವಾರನ ಅವಘಡ ದಿಂದಾಗಿ ಈ ಒಂದು ಅಪಘಾತ ಸಂಭವಿಸಿದೆ
ಇನ್ನೂ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಇವನನ್ನು ಸ್ಥಳದಲ್ಲಿದ್ದ ಪೊಲೀಸರು ಮತ್ತು ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿದರು
ಇನ್ನೂ ಈ ಕುರಿತು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.