This is the title of the web page
This is the title of the web page

Live Stream

[ytplayer id=’1198′]

| Latest Version 8.0.1 |

Day Archives: 22/11/2022

State Newsಧಾರವಾಡ

ನನ್ನ ಹುಟ್ಟು ಹಬ್ಬಕ್ಕೆ ಯಾರು ಬ್ಯಾನರ್ ಹೋರ್ಡಿಂಗ್ಸ್,ಕಟ್ ಔಟ್ ಹಾಕಿ ಅನಾವಶ್ಯಕ ಖರ್ಚು ಮಾಡಬೇಡಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂದೇಶ – ನಿಮ್ಮ ಪ್ರೀತಿ ವಿಶ್ವಾಸವೇ ನನಗೆ ಶುಭಾಶಯಗಳ ಆರ್ಶೀರ್ವಾದ ಎಂಬ ಸಂದೇಶದೊಂದಿಗೆ ದೇಶಕ್ಕೆ ಮಾದರಿಯಾದ ಕೇಂದ್ರ ಸಚಿವರು

State News

ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮಾಜಿ ಶಾಸಕ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಬಸವರಾಜ ನಾಯ್ಕ – ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಪಕ್ಷದ ಕಾರ್ಯಕರ್ತರ ಸಾರ್ವಜನಿಕರ ಸಮಸ್ಯೆ ಆಲಿಸಿದ ಬಸವರಾಜ ನಾಯ್ಕ್

State News

ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಫೋನ್ ಮಾಡಿ ಹುಟ್ಟು ಹಬ್ಬದ ಶುಭಾಶಯ ಹೇಳಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಕರ್ತರು ಇಲ್ಲ ಎಂದರೆ ಪಾರ್ಟಿ ಇಲ್ಲ,ಲೀಡರ್ ಇಲ್ಲ ಯಾರು ಇಲ್ಲ ಎನ್ನುತ್ತಾ ಸರಳತೆ ಮೆರೆದ ಕೇಂದ್ರ ಸಚಿವರ ಆಡಿಯೊ ವೈರಲ್

State Newsರಾಯಚೂರು

ನಾನು ರಾಜ್ಯದ ನೌಕರರಿಗೊಸ್ಕರ ಜೈಲಿಗೆ ಹೋಗಲು ಸಿದ್ದನಿದ್ದೇನೆ ಎಂದ ಷಡಾಕ್ಷರಿ ಅವರು – ರಾಜ್ಯದ ನೌಕರರ ಯಾವುದೇ ವಿಚಾರಗೋಸ್ಕರ ಏನೇ ಬರಲಿ ಯಾವುದೇ ತ್ಯಾಗಕ್ಕೂ ನನ್ನ ತಲೆ ಹೋದರು ಪರವಾಗಿಲ್ಲ ಸಿದ್ದನಿದ್ದೇನೆ ಎನ್ನುತ್ತಾ ಸರ್ಕಾರಿ ನೌಕರರ ಆತ್ಮಸ್ಥೈರ್ಯ್ಯ ನೀಡಿದ ರಾಜ್ಯಾಧ್ಯಕ್ಷರು