ಗದಗ ನಲ್ಲಿ ಪಠ್ಯ ಪುಸ್ತಕ ವಿತರಣಾ ಸಮಾರಂಭ – ಹಲವು ಗಣ್ಯರು ಉಪಸ್ಥಿತಿ…..

Suddi Sante Desk

ಗದಗ –

ಪಠ್ಯ ಪುಸ್ತಕ ವಿತರಣಾ ಸಮಾರಂಭ ಗದಗ ನಲ್ಲಿ ನಡೆಯಿತು.ಜಿಲ್ಲೆಯ ರೋಣ ತಾಲೂಕಿನ ಸವಡಿ ಯಲ್ಲಿ ನಡೆದ ಕಾರ್ಯಕ್ರಮವನ್ನು ಸಚಿವ C C ಪಾಟೀಲ್ ಉದ್ಘಾಟನೆ ಮಾಡಿದರು

ದೀಪ ಬೆಳಗಿಸುವ ಮೂಲಕ ಈ ಒಂದು ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.ಸಚಿವ C. C. ಪಾಟೀಲ. ಸಂಸದರಾದ B. Y.ರಾಘವೇಂದ್ರ, ಶಿವಮೊಗ್ಗ. ಕಳಕಪ್ಪ. ಬಂಡಿ. MLA ರೋಣ. BEO ಅವರಾದ ಗಾಯತ್ರಿ.ಸಜ್ಜನ ಹಾಗೂ ಜನಪ್ರತಿ ನಿದಿನಗಳು. ಶಿಕ್ಷಕರು. ಪಾಲಕರು. ಮಕ್ಕಳು. ಉಪಸ್ಥಿತರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.