ಧಾರವಾಡ-
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಧಾರವಾಡದಲ್ಲಿ ಸರಾಫ ವರ್ತಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

ಕರ್ನಾಟಕ ಮಾನ್ಯ ಸಭಾಪತಿಗಳಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬಸವರಾಜ ಹೊರಟ್ಟಿ ಇವರಿಗೆ ಬೆಳ್ಳಿಯ ಖಡ್ಗವನ್ನು ಕೊಟ್ಟು ಸನ್ಮಾನಿಸಿ ಅಭಿನಂದಿ ಸಲಾಯಿತು. ಈ ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಹಾಗೂ ಸರಾಫ್ ಸಂಘದ ಗೌರವ ಅಧ್ಯಕ್ಷರು ಶಿವಶಂಕರ ಹಂಪಣ್ಣವರ.

ಸರಾಫ್ ಸಂಘದ ಅಧ್ಯಕ್ಷ ತಿಲಕ್ ರಾಜ್ ಮಾಜನ್ ಸೆಟ್. ದೈವಜ್ಞ ಸಮಾಜ ಸಂಘದ ಅಧ್ಯಕ್ಷರಾದ. ರವಿ ಗಾವ್ಕರ್. ಸರಾಫ್ ಸಂಘದ ಉಪಾಧ್ಯಕ್ಷರು ಗಜಾನನ ರಾಯ್ಕರ್ ಖಜಾಂಚಿ ಪ್ರಣವ್ ಜೈನ ಹಾಗೂ ಜಗದೀಶ್ ಶೆಟ್ ,ಶ್ರೀಧರ ಶೆಟ್ ಸೇರಿದಂತೆ ಹಲವರು ವೇದಿಕೆ ಮೇಲೆ ಮತ್ತು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
