ಹುಬ್ಬಳ್ಳಿ –
ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷರು ಹಾಲಿ ಜಿಲ್ಲಾ ಉಪಾಧ್ಯಕ್ಷರಾದ ಶಂಕ್ರಪ್ಪ ಛಬ್ಬಿ ಅವರು ಹೃದಯಾಘಾತದಿಂದ ತಡರಾತ್ರಿ ನಿಧನ ಹೊಂದಿದ್ದಾರೆ.

ಮೃತರ ಅಂತಿಮ ಯಾತ್ರೆಯು ಸಂಜೆ ತಂಬದ ಓಣಿಯ ಸ್ವಗೃಹದಿಂದ ಹೊರಟು ಹುಬ್ಬಳ್ಳಿಯ ಇಂದಿರಾನಗರ ಹತ್ತಿರದ ಕೌದಿಮಠದಲ್ಲಿ ನೇರವೇರುವುದು. ಇನ್ನೂ ಅಗಲಿದ ಬಿಜೆಪಿ ನಾಯಕನಿಗೆ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಶೋಕವ್ಯಕ್ತಪಡಿಸಿದ್ದಾರೆ.