ಸರ್ಕಾರಿ ಶಾಲೆಯಲ್ಲಿ ಹೋಳಿಗೆ ಸವಿದ ಮಕ್ಕಳು – ಶಾಲಾ ಮಕ್ಕಳಿಗೆ ಹೋಳಿಗೆ ಊಟಕ್ಕೆ ನೇರವಾದರು ಶಾಲಾ SDMC ಅಧ್ಯಕ್ಷರು…..

Suddi Sante Desk

ವಿಜಯಪುರ –

ನಮ್ಮ ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನೊದಕ್ಕೆ ಈ ಒಂದು ಶಾಲೆಯೇ ಸಾಕ್ಷಿ.ಹೌದು ಇವತ್ತು ಹುಣ್ಣುಮೆ ಹಿನ್ನೆಲೆಯಲ್ಲಿ ವಿಜಯಪುರ ತಾಲ್ಲೂಕಿನ ಕೆ ಜಿ ಎಸ್ ಜೈನಾಪೂರ ಶಾಲೆಯಲ್ಲಿ ಇವತ್ತು ಮಕ್ಕಳಿಗೆ ಹೋಳಿಗೆ ಊಟವನ್ನು ಮಾಡಿಸಲಾಯಿತು

ಒಂದು ಕಡೆ ಹುಣ್ಣಿಮೆ ಮತ್ತೊಂದು ಕಡೆಗೆ ಏನಾದರೂ ವಿಶೇಷ ಸಿಹಿ ಊಟ ನಮ್ಮ ಶಾಲೆಯ ಮಕ್ಕಳಿಗೆ ಇರಲಿ ಎಂದುಕೊಂಡು ಶಾಲೆಯ SDMC ಅಧ್ಯಕ್ಷರು ಈ ಒಂದು ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ ಹೀಗಾಗಿ ದಿನದ ಬಿಸಿಯೂಟ ದೊಂದಿಗೆ ವಿಶೇಷ ಹೋಳಿಗೆಯನ್ನು ಶಾಲಾ ಮಕ್ಕಳು ಸವಿದರು

ಕೆ.ಜಿ.ಎಸ್.ಜೈನಾಪುರ ಶಾಲೆಯಲ್ಲಿ ಮಕ್ಕಳು ದಿನ ನಿತ್ಯದಂತೆ ಪ್ರಾರ್ಥನೆ ಹೇಳಿ ಸಾಮೂಹಿಕವಾಗಿ ಸಿಹಿ ಊಟ (ಹೋಳಿಗೆ)ಮಾಡಿಸಿದ್ದು (SDMC) ಅಧ್ಯಕ್ಷರ ಸಹಕಾರ ದಿಂದ ಸವಿದರು.ಇದರೊಂದಿಗೆ ನಮ್ಮ ಸರ್ಕಾರಿ ಶಾಲೆಯ ಲ್ಲಿ ಎಲ್ಲವೂ ಸಿಗುತ್ತದೆ ಎಂಬೊಂದನ್ನು ಇದರೊಂದಿಗೆ ಸಾಬೀತು ಮಾಡಲಾಯಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.