ಮ್ಯಾಡ್ರಿಡ್ –
ಸಾಮಾನ್ಯವಾಗಿ ಪುರುಷರು ಅವರ ಉಡುಗೆ ಸ್ತ್ರೀಯರು ಅವರ ಉಡುಗೆ ಯಲ್ಲಿ ಕಾಣ ಸಿಗುತ್ತಾರೆ ಆದರೆ ಸ್ಲೇನ್ ದೇಶದಲ್ಲಿ ಇದೀಗ ಹೊಸದೊಂದು ಟ್ರೆಂಡ್ ಶುರುವಾಗಿದೆ.ಹೌದು ಇಲ್ಲಿನ ಶಾಲೆಗಳಿಗೆ ಪುರುಷರು ಸ್ಕರ್ಟ್ ನಲ್ಲಿ ಬರತಾರೆ ನೋಡಲು ಸಿಗತಾರೆ ಹೌದು ಮಹಿಳಾ ಶಿಕ್ಷಕರ ಜೊತೆ ಪುರುಷ ಶಿಕ್ಷಕರೂ ಸ್ಕರ್ಟ್ ಧರಿಸಿ ಶಾಲೆಗೆ ಬರಲಾರಂಭಿಸಿ ದ್ದಾರೆ.

ಸ್ಪೇನ್ ಶಾಲೆಯೊಂದರಲ್ಲಿ ಇತ್ತೀಚೆಗೆ ವಿದ್ಯಾರ್ಥಿ ನಿಯೊಬ್ಬಳನ್ನು ಶಾಲೆಯಿಂದ ಹೊರಹಾಕಲಾಗಿತ್ತು ಆಕೆ ಮೊಣಕಾಲಿಗಿಂತ ಮೇಲಿನ ಸ್ಕರ್ಟ್ ಧರಿಸಿದ್ದಳು ಎನ್ನುವ ಒಂದೇ ಒಂದು ಕಾರಣಕ್ಕೆ ಆಕೆಯನ್ನು ಶಾಲೆ ಯಿಂದ ಹೊರ ಹಾಕಲಾಗಿತ್ತು ಆದರೆ ಶಾಲೆಯ ಈ ಧೋರಣೆಯ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿ ಸುತ್ತಿದ್ದಾರೆ.ತಾವೆಲ್ಲರೂ ವಿದ್ಯಾರ್ಥಿನಿಗೇ ಬೆಂಬಲ ನೀಡುವುದಾಗಿ ಅನೇಕರು ಹೇಳಿದ್ದಾರೆ.

ಶಾಲೆಯಿಂದ ಹೊರ ಹಾಕಲ್ಪಟ್ಟ ವಿದ್ಯಾರ್ಥಿನಿ ಪರ ವಾಗಿ ಅನೇಕ ಶಾಲಾ ಶಿಕ್ಷಕರೂ ಧ್ವನಿ ಎತ್ತಲಾರಂಭಿ ಸಿದ್ದಾರೆ.ಶಾಲೆಗಳ ಪುರುಷ ಶಿಕ್ಷಕರು ಸ್ಕರ್ಟ್ ಧರಿಸಿ ಶಾಲೆಗೆ ಬಂದು ಪಾಠ ಮಾಡಲಾರಂಭಿಸಿದ್ದಾರೆ. ಬಟ್ಟೆ ಗೆ ಲಿಂಗವಿಲ್ಲ ಎಂದು ಕೂಗಿ ಹೇಳಲಾರಂಭಿಸಿದ್ದಾರೆ.
