ಮುಖ್ಯ ಶಿಕ್ಷಕನ ಮೇಲೆ ದೂರು ದಾಖಲು ದೂರಿನ ಕಾರಣ ಕೇಳಿದರೆ ಶಾಕ್ ಆಗತೀರಾ……

Suddi Sante Desk
ಮುಖ್ಯ ಶಿಕ್ಷಕನ ಮೇಲೆ ದೂರು ದಾಖಲು ದೂರಿನ ಕಾರಣ ಕೇಳಿದರೆ ಶಾಕ್ ಆಗತೀರಾ……

ಕೊಡಗು

ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಮುಖ್ಯ ಶಿಕ್ಷಕ ಮೇಲೆ ದೂರು ದಾಖಲಾಗಿದೆ.ಹೌದು ಮನೋಹರ್ ನಾಯಕ್ ನಿಂದ ದೌರ್ಜನ್ಯ ಆರೋಪ ಕೇಳಿ ಬಂದಿದೆ.ಶಾಲಾ ಮುಖ್ಯ ಶಿಕ್ಷಕನ ವಿರುದ್ಧ FIR ದಾಖಲಾಗಿದೆ.

ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಚೆಯ್ಯಂ ಡಾಣೆಯಲ್ಲಿ ಈ ಒಂದು ಘಟನ ನಡೆದಿದೆ. ಪ್ರೌಢಶಾಲಾ ವಿಧ್ಯಾರ್ಥಿನಿಯರಿಗೆ ಶಾಲಾ ಮುಖ್ಯ ಶಿಕ್ಷಕನಿಂದಲೆ ಲೈಂಗಿಕ‌ ದೌರ್ಜನ್ಯ ಮಾಡಿದ್ದಾರಂತೆ

ಹತ್ತನೆ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅಸಭ್ಯ ವರ್ತನೆ ತೋರಿದ ಮುಖ್ಯ ಶಿಕ್ಷಕ ವಿದ್ಯಾರ್ಥಿಯ ಪೋಷಕರಿಂದ ಠಾಣೆಗೆ ದೂರು ದಾಖಲಾಗಿದೆ.ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಮಡಿಕೇರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕೊಡಗು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.