This is the title of the web page
This is the title of the web page

Live Stream

[ytplayer id=’1198′]

July 2025
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

State News

ಶಾಲಾ ಆರಂಭದ ವಿಚಾರದಲ್ಲಿ ನಾಡಿನ ಜನತೆಯ ಬೆಂಬಲ ಕೇಳಿದ ಶಿಕ್ಷಣ ಸಚಿವರು…..

WhatsApp Group Join Now
Telegram Group Join Now

ಬೆಂಗಳೂರು –

ಮಹಾಮಾರಿ ಕೋವಿಡ್ ಸಂಕಷ್ಟದ ನಡುವೆಯೂ ಕೂಡಾ ರಾಜ್ಯದಲ್ಲಿ ಶಾಲೆಗಳನ್ನು ಆರಂಭ ಮಾಡಲಾ ಗುತ್ತಿದೆ.ಆಗಸ್ಟ್ 23 ರಿಂದ 9 ರಿಂದ ತರಗತಿಗಳು ಆರಂಭವಾಗಲಿದ್ದು ಇನ್ನೂ ಈ ಒಂದು ವಿಚಾರ ಕುರಿತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ನಾಡಿನ ಜನತೆಯ ಬೆಂಬಲ ವನ್ನು ಕೇಳಿದ್ದಾರೆ

ನಮ್ಮ ಈ ಒಂದು ನಿರ್ಧಾರಕ್ಕೆ ನಾಡಿನ ಜನತೆಯ ಬೆಂಬಲದ ಅಗತ್ಯವಿದೆ.ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂದು ಇಂತಹ ಸಂಕಷ್ಟದ ನಡುವೆಯೂ ಶಾಲೆ ಆರಂಭಿಸುವ ದೃಢವಾದ ನಿರ್ಧಾರಕ್ಕೆ ಬರಲಾಗಿದೆ. ನಾಡಿನ ಜನತೆಯ ಪೋಷಕರ ಬೆಂಬಲವನ್ನು ಈ ಮೂಲಕ ಕೋರುತ್ತಿದ್ದೇವೆ.ಬನ್ನಿ ಮಕ್ಕಳೇ ಮರಳಿ ಶಾಲೆಗೆ ನಿಮ್ಮ ಸುರಕ್ಷಿತಯ ಜವಾಬ್ದಾರಿ ನಮ್ಮದು ಎಂದು ಶಿಕ್ಷಣ ಸಚಿವರು ಟ್ಚೀಟ್ ಮಾಡಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk