ಹುಬ್ಬಳ್ಳಿ –
ಶಾಲಾ ಕಾಲೇಜುಗಳು ಆರಂಭದ ಬೆನ್ನಲ್ಲೇ ಹುಬ್ಬಳ್ಳಿ ಯ BEO ಖಡಕ್ ಆದೇಶವನ್ನು ಮಾಡಿದ್ದಾರೆ. ಹೌದು ಸೋಮವಾರ ದಿಂದ ರಾಜ್ಯದಲ್ಲಿ ಶಾಲೆಗಳು ಆರಂಭವಾಗುತ್ತಿದ್ದು ಈವರೆಗೆ ಯಾರು ಒಂದೇ ಒಂದು ಲಸಿಕೆಯನ್ನು ತೆಗೆದುಕೊಂಡಿಲ್ಲವೋ ಅವರು ಕಡ್ಡಾಯವಾಗಿ ರಜೆಯ ಮೇಲೆ ಹೋಗುವಂತೆ ಆದೇಶವನ್ನು ಮಾಡಿದ್ದಾರೆ.

ಹೌದು ಈವರೆಗೆ ಒಂದೇ ಒಂದು ಲಸಿಕೆಯನ್ನು ಯಾರು ತಗೆದುಕೊಂಡಿಲ್ಲವೋ ಅವರು ಕಡ್ಡಾಯ ವಾಗಿ ರಜೆಯ ಮೇಲೆ ತೆರಳುವಂತೆ ಜ್ಞಾಪನಾ ವನ್ನು ಹೊರಡಿಸಿದ್ದಾರೆ.ಇನ್ನಾದರೂ ಲಸಿಕೆಯನ್ನು ಪಡೆದುಕೊಳ್ಳಿ ಇಲ್ಲವಾದರೆ ಕಡ್ಡಾಯವಾಗಿ ರಜೆಯ ಮೇಲೆ ಹೋಗಬಹುದಾಗುತ್ತದೆ.
