ನಿಧನರಾದ ಶಿಕ್ಷಕಿ ಪುಟ್ಟಿ ಅವರ ನೆನಪಿನಲ್ಲಿ ನಡೆಯಲಿದೆ ಪುಣ್ಯಸ್ಮರಣೆ ನುಡಿನಮನ ಕಾರ್ಯಕ್ರಮ – ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಕಾರ್ಯಕ್ರಮ ಆಯೋಜನೆ ಬನ್ನಿ ಸರ್ವರಿಗೂ ಸ್ವಾಗತ…..

Suddi Sante Desk
ನಿಧನರಾದ ಶಿಕ್ಷಕಿ ಪುಟ್ಟಿ ಅವರ ನೆನಪಿನಲ್ಲಿ ನಡೆಯಲಿದೆ ಪುಣ್ಯಸ್ಮರಣೆ ನುಡಿನಮನ ಕಾರ್ಯಕ್ರಮ – ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಕಾರ್ಯಕ್ರಮ ಆಯೋಜನೆ ಬನ್ನಿ ಸರ್ವರಿಗೂ ಸ್ವಾಗತ…..

ಚಾಮರಾಜನಗರ

ನಿಧನರಾದ ಶಿಕ್ಷಕಿ ಪುಟ್ಟಿ ಅವರ ನೆನಪಿನಲ್ಲಿ ನಡೆಯಲಿದೆ ಪುಣ್ಯಸ್ಮರಣೆ ನುಡಿನಮನ ಕಾರ್ಯಕ್ರಮ – ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದಿಂದ ಕಾರ್ಯಕ್ರಮ ಆಯೋಜನೆ ಬನ್ನಿ ಸರ್ವರಿಗೂ ಸ್ವಾಗತ

ಇತ್ತೀಚಿಗಷ್ಟೇ ನಿಧನರಾದ ಶಿಕ್ಷಕಿ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಬಳಗದ ಯಳಂದೂರು ತಾಲ್ಲೂಕು ಅಧ್ಯಕ್ಷರಾದ ಪುಟ್ಟಿ ಅವರ ಸ್ಮರಣೆಗಾಗಿ ಪುಣ್ಯಸ್ಮರಣೆ ಮತ್ತು ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೌದು ಚಾಮರಾಜನಗರದ ಯಳಂದೂರು ಪಟ್ಟಣದ ಬಿಇಓ ಕಚೇರಿಯಲ್ಲಿ ಅಕ್ಟೋಬರ್ 26 ರಂದು ಈ ಒಂದು ಕಾರ್ಯಕ್ರಮವನ್ನು ಆಯೋ ಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಈ ಒಂದು ಕಾರ್ಯಕ್ರಮದಲ್ಲಿ ಅಗಲಿದ ಶಿಕ್ಷಕಿ ಪುಟ್ಟಿ ಅವರಿಗೆ ಪುಣ್ಯ ಸ್ಮರಣೆ ಮಾಡಿ ಇದರೊಂದಿಗೆ ನುಡಿ ನಮನವನ್ನು ಮಾಡಲಾಗುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕ ಬಂಧುಗಳು ಪಾಲ್ಗೊಳ್ಳು ವಂತೆ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿ ಯರ ಸಂಘದ ಸರ್ವ ಸದಸ್ಯರು ಆಮಂತ್ರಣ ವನ್ನು ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.