This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

Sports News

ವರ್ಗಾವಣೆಯ ಕುರಿತಂತೆ ನಿರ್ದೇಶಕರಿಂದ ಶಿಕ್ಷಕರಿಗೆ ತುರ್ತು ಸಂದೇಶ – ವರ್ಗಾವಣೆ ಕುರಿತಂತೆ ಒಂದಿಷ್ಟು ಮಾಹಿತಿ ವಿವರ

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದ ಶಿಕ್ಷಕರ ವರ್ಗಾವಣೆ ಕುರಿತಂತೆ ವರ್ಗಾವಣೆಯ ನಿರ್ದೇಶಕರು ತುರ್ತು ಸಂದೇಶಗೊಂದಿಗೆ ಮಾಹಿತಿಯನ್ನು ಕಳಿಸಿದ್ದಾರೆ.ಹೌದು ವರ್ಗಾವಣೆಯ ಕುರಿತಂತೆ ಈ ಕೆಳಗಿನಂತೆ ಇದೆ ಮಾಹಿತಿ ಸಂದೇಶ

ದಿನಾಂಕ: 24/11/2021 ರಂದು ನಡೆಯುವ ಕೌನ್ಸೆಲಿಂಗ್ ಪ್ರಕ್ರಿಯೆ ಬಗ್ಗೆ ವಿವರ .
1.ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹ ಶಿಕ್ಷಕರ ಕೋರಿಕೆ ವರ್ಗಾವಣೆ .

  1. 24/11/2021 ರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್ .ಪ್ರಾಥಮಿಕ ಕೌನ್ಸೆಲಿಂಗ್ ಮುಗಿದ ಜಿಲ್ಲೆಗಳಲ್ಲಿ ಅಂದೇ ಪ್ರೌಢಶಾಲಾಸಹ ಶಿಕ್ಷಕರ ಕೌನ್ಸೆಲಿಂಗ್ ಪ್ರಾರಂಭಿಸಬಹುದು . ಪ್ರಾಥಮಿಕ ಕೌನ್ಸಿಲಿಂಗ್ ಅಪೂರ್ಣಗೊಂಡಿರುವ ಜಿಲ್ಲೆಗಳಲ್ಲಿ ಎರಡನೇ (25/11/2021)ಹಾಗೂ ಮೂರನೇ ದಿನ(26/11/2021). ಮುಂದುವರಿಸಬಹುದು .ಇದೇ ರೀತಿ ತಮ್ಮ ಜಿಲ್ಲೆಗಳಲ್ಲಿ ಪ್ರಾಥಮಿಕ ಮುಗಿದ ತಕ್ಷಣ ಪ್ರೌಢ ಶಾಲಾ ಸಹ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಅನ್ನು ಯೋಜನೆ ಮಾಡಿಕೊಳ್ಳುವುದು.ಈ ಬಗ್ಗೆ ಶಿಕ್ಷಕರಿಗೆ ಸ್ಪಷ್ಟ ಮಾಹಿತಿಯನ್ನು ಪ್ರಕಟಿಸಿ ತಿಳಿಸುವುದು.ಹಾಗೂ ಜಿಲ್ಲೆಗಳಲ್ಲಿ ಈ ಯೋಜನೆ ಹಾಕಿಕೊಂಡಿರುವ ದಿನಾಂಕಗಳ ವಿವರಗಳನ್ನು ವರ್ಗಾವಣಾ ಕೋಶಕ್ಕೆ ತಪ್ಪದೆ ಸಲ್ಲಿಸುವುದು
    3.ಕೌನ್ಸಿಲಿಂಗ್ ಪ್ರಾರಂಭಿಸಿ ಪೂರ್ಣ ಆಗುವವರೆಗೂ ರಜೆ ದಿನಗಳಾದರೂ ಸಹ ಕೌನ್ಸೆಲಿಂಗ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಮುಂದುವರಿಸುವುದು .
    4.ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಪ್ರತಿದಿನ ಬೆಳಗಿನ 9.30 ರಿಂದ ಸಂಜೆ 6.30 ರವರೆಗೆ ಮಾತ್ರ ನಡೆಸುವುದು .
    5.ಕೌನ್ಸೆಲಿಂಗ್ ಕೇಂದ್ರಗಳಲ್ಲಿ covid ನಿಯಮಗಳನ್ನು ತಪ್ಪದೆ ಪಾಲಿಸುವುದು .
    6.ಕೌನ್ಸೆಲಿಂಗ್ ಪ್ರಕ್ರಿಯೆಗೆ ಯಾವುದೇ ಅಡಚಣೆ ಆಗದಂತೆ ಅಂತರ್ಜಾಲ, ವಿದ್ಯುತ್, ಆಸನ ವ್ಯವಸ್ಥೆ ಇತ್ಯಾದಿಗಳನ್ನು ಸುವ್ಯವಸ್ಥಿತವಾಗಿ ಮಾಡಿಕೊಳ್ಳುವುದು .
    7.ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಶೇಕಡಾ 25% ಕ್ಕಿಂತ ಹೆಚ್ಚು ಖಾಲಿ ಹುದ್ದೆಗಳು ಇರುವ ತಾಲ್ಲೂಕುಗಳಿಂದ ಯಾವುದೇ ಅರ್ಜಿಯೂ ಕೌನ್ಸಿಲಿಂಗ್ ಗೆ ಬರುವುದಿಲ್ಲ .ಬೇರೆ ತಾಲ್ಲೂಕುಗಳಿಂದ ಆ ತಾಲ್ಲೂಕಿಗೆ ಬರುವ ಅರ್ಜಿಗಳಿಗೆ ಖಾಲಿ ಹುದ್ದೆಗಳು ತೆರೆದುಕೊಳ್ಳುತ್ತವೆ ವರ್ಗಾವಣೆಯಾಗಿ ಸದ್ರಿ ತಾಲ್ಲೂಕು ಗೆ ಖಾಲಿ ಹುದ್ದೆಗಳು ಭರ್ತಿಯಾಗಿ ಶೇಕಡಾ ಮಿತಿ ತಲುಪಿದಲ್ಲಿ ತಾನಾಗೇ ಪ್ರಕ್ರಿಯೆ ಪ್ರಾರಂಭವಾಗುತ್ತದೆ .
    8.ಶೇಕಡಾ 7%ರ ಮಿತಿಯು ಕಾರ್ಯನಿರ್ವಸುತ್ತಿರುವ ಹುದ್ದೆಗಳಿಗೆ ಲೆಕ್ಕಾಚಾರ ಮಾಡಿದ್ದು .ಹುದ್ದೆವಾರು ಆಯಾ ಜಿಲ್ಲೆಗಳಲ್ಲಿ ಶೇಕಡಾ 7ರ ಮಿತಿ ಬಂದ ತಕ್ಷಣ ಆ ಹುದ್ದೆಯ ಕೌನ್ಸಿಲಿಂಗ್ ತಾನಾಗೆ ಸ್ಥಗಿತಗೊಳ್ಳುವುದು .
    9.ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಎರಡೂ ಕೌನ್ಸಿಲಿಂಗ್ ಗಳನ್ನು ಏಕಕಾಲದಲ್ಲಿ ಮಾಡಲು ಅವಕಾಶವಿಲ್ಲ
    10.ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮೂರನೇ PST ಕನ್ನಡ ಭಾಷೆ ಹುದ್ದೆ ಖಾಲಿ ಇದ್ದಲ್ಲಿ ಹಿಂದಿ ಶಿಕ್ಷಕರಿಗೂ ಕೌನ್ಸೆಲಿಂಗ್ ನಲ್ಲಿ ತೆರೆದುಕೊಳ್ಳುತ್ತದೆ .
    12.ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಈ ಕ್ರಮದಲ್ಲಿ ನಿರ್ವಹಿಸಲು ಕೋರಿದೆ .Hm,am,pet,& spl.

Google News

 

 

WhatsApp Group Join Now
Telegram Group Join Now
Suddi Sante Desk