ಬೆಂಗಳೂರು –
2021 22 ನೇ ಸಾಲಿನಲ್ಲಿ ರಾಜ್ಯದ ಆಯ್ದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅದರಲ್ಲೂ ಪ್ರಾಥಮಿಕ ಶಾಲೆಗಳಿಗೆ 50 ಸಾವಿರ ಪ್ರೌಢ ಶಾಲೆಗಳಿಗೆ 1 ಲಕ್ಷ ರೂಪಾಯಿ ಕ್ರೀಡಾ ಅನುದಾನವನ್ನು ನೀಡಲಾಗಿತ್ತು.
ಈ ಒಂದು ಅನುದಾನ ಬಳಕೆ ಕುರಿತಂತೆ ಇಲಾಖೆಯಿಂದ ಈ ಹಿಂದೆ ಮಾಹಿತಿಯನ್ನು ನೀಡಲಾಗಿತ್ತು ಆದರೆ ಈವರೆಗೆ ಯಾರು ಕೂಡಾ ಅನುದಾನ ಬಳಕೆಯ ಕುರಿತಂತೆ ಸೂಕ್ತ ವಾದ ಮಾಹಿತಿಯನ್ನು ನೀಡಿಲ್ಲ ಹೀಗಾಗಿ ಈ ಕೂಡಲೇ ಬಿಡುಗಡೆ ಮಾಡಿರುವ ಅನುದಾನದ ಕುರಿತಂತೆ ಸೂಕ್ತ ವಾದ ದಾಖಲೆಗಳೊಂದಿಗೆ ಇಲಾಖೆಗೆ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಶಿಕ್ಷಕರುಗಳಿಗೆ ಮತ್ತೊಮ್ಮೆ ಸೂಚನೆಯನ್ನ ನೀಡಿದ್ದಾರೆ.
ಪರಶುರಾಮ ಗೌಡರ ಜೊತೆ ಮಂಜು ಸರ್ವಿ ಸುದ್ದಿ ಸಂತೆ ನ್ಯೂಸ್ ಧಾರವಾಡ