ಧಾರವಾಡ –
ಹಾಳಕುಸುಗಲ್‍ನ ವಿಜಯಲಕ್ಷ್ಮೀ ಮಹಾಂತಯ್ಯ ಭೂಸ ನೂರಮಠ (19) ಸೆಪ್ಟೆಂಬರ್ 4 ರಿಂದ ಕಾಣೆಯಾಗಿದ್ದಾರೆ. 5 ಅಡಿ 6 ಇಂಚು ಎತ್ತರ,ಕೋಲುಮುಖ,ಸಾದಗಪ್ಪು ಮೈಬಣ್ಣ ಉದ್ದಮೂಗು ಹೊಂದಿರುವ ಇವರು ಕನ್ನಡ ಭಾಷೆ ಮಾತನಾಡುತ್ತಾರೆ.
ಇವರ ಸುಳಿವು ಸಿಕ್ಕವರು ಹತ್ತಿರದ ಪೊಲೀಸರು ಅಥವಾ ನವಲಗುಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪ್ರಕಟಣೆಯಲ್ಲಿ ಕೋರಿದ್ದಾರೆ.