ಶಿರಹಟ್ಟಿ –
ಶಿರಹಟ್ಟಿ ಪೊಲೀಸ್ ಠಾಣೆಯ PSI ಆಗಿ ದಕ್ಷ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನವೀನ ಜಕ್ಕಲಿ ಅಧಿಕಾರಿ ಸ್ವೀಕಾರ ಮಾಡಿದರು.

ಕುಂದಗೋಳದ ಗುಡಗೇರಿ ಪೊಲೀಸ್ ಠಾಣೆಯಲ್ಲಿ PSI ಆಗಿದ್ದ ಇವರಿಗೆ ವರ್ಗಾವಣೆಯಾಗಿದೆ. ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಶಿರಹಟ್ಟಿ ಪೊಲೀಸ್ ಠಾಣೆಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದರು.

ಕುಂದಗೋಳ ತುಂಬೆಲ್ಲಾ ಸಿಂಗಂ ದಕ್ಷ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರಾಗಿದ್ದರು. ಪೊಲೀಸ್ ಅಧಿಕಾರಿ PSI ನವೀನ್ ಜಕ್ಕಲಿ. ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಹಲವರು ಯುವಕರು ಬೇಸರಗೊಂಡಿದ್ದಾರೆ.