ರಸ್ತೆ ಅಪಘಾತ ಶಾಲೆಯಿಂದ ಮನೆಗೆ ಹೊರಟಿದ್ದ ಶಿಕ್ಷಕ ಸಾವು ಶಿಕ್ಷಕನ ಮುಖದ ಮೇಲೆ ಹಾಯ್ದು ಹೋದ ವಾಹನ…..

Suddi Sante Desk

ಚಿತ್ರದುರ್ಗ –

ಶಾಲೆಯಿಂದ ಮನೆಗೆ ಬೈಕ್ ನಲ್ಲಿ ಹೊರಟಿದ್ದ ಶಿಕ್ಷಕ ರೊಬ್ಬರಿಗೆ ಅಪರಿಚಿತ ವಾಹನವೊಂದು ಹಾಯ್ದ ಪರಿಣಾಮವಾಗಿ ಸ್ಥಳದಲ್ಲಿಯೇ ಶಿಕ್ಷಕರೊಬ್ಬರು ಮೃತರಾಗಿರುವ ಘಟನೆ ಚಿತ್ರದುರ್ಗ ದಲ್ಲಿ ನಡಿದೆದೆ ಚಿತ್ರದುರ್ಗ ನಗರ ಬಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ.

ಬೈಕ್ ನಲ್ಲಿದ್ದ ಯಳಗೋಡು ಗ್ರಾಮದ ಶಾಲೆ ಶಿಕ್ಷಕ ಶಿವಾನಂದಪ್ಪ(54) ಸ್ಥಳದಲ್ಲಿಯೇ ಸಾವಿಗೀಡಾಗಿ ದ್ದಾರೆ. ಅಪರಿಚಿತ ವಾಹನವೊಂದು ವೇಗವಾಗಿ ಬಂದು ಇವರಿಗೆ ಗುದ್ದಿ ನಂತರ ಇವರ ತಲೆಯ ಮೇಲೆ ಹರಿದಿದೆ.ಮುಖ ಗುರುತು ಸಿಗದಷ್ಟು ಛಿದ್ರ ವಾಗಿದೆ.ಅಪಘಾತದ ಬಳಿಕ ವಾಹನ ಸಮೇತ ಅಪರಿಚಿತ ವಾಹನ ಪರಾರಿಯಾಗಿದ್ದು ಇನ್ನೂ ಸುದ್ದಿ ತಿಳಿದ ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀ ಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನಂತ ರ ಪ್ರಕರಣವನ್ನು ದಾಖಲು ಮಾಡಿಕೊಂಡು ಮುಂದಿ ನ ಕ್ರಮವನ್ನು ಕೈಗೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.