ವರ್ಗಾವಣೆ ವಿಚಾರದಲ್ಲಿ ಸಂಘದ ರಾಜ್ಯಾಧ್ಯಕ್ಷ ರ ಸಿಡಿದೆದ್ದ ಶಿಕ್ಷಕ ಗೋಳು ಹೇಳಿದರು ಸಮಾಧಾನ ದಿಂದ ಕೇಳದ ರಾಜ್ಯಾಧ್ಯಕ್ಷರು……

Suddi Sante Desk

ಬೆಂಗಳೂರು –

ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರು ಕಾದು ಕಾದು ಬೇಸತ್ತಿದ್ದಾರೆ.ವರ್ಗಾವಣೆ ಆಗುತ್ತದೆ ಇಲ್ಲ ವೋ ಎಂಬ ದೊಡ್ಡ ಚಿಂತೆಯಲ್ಲಿ ನಾಡಿನ ಶಿಕ್ಷಕರು ಇದ್ದಾರೆ. ಇನ್ನೂ ಪ್ರಮುಖವಾಗಿ ಈ ಒಂದು ವರ್ಗಾ ವಣೆ ವಿಚಾರ ಕುರಿತು ಬೆಳಗಾವಿ ಜಿಲ್ಲೆಯ ಶಿಕ್ಷಕರೊ ಬ್ಬರು ಸಂಘದ ರಾಜ್ಯಾಧ್ಯಕ್ಷರೊದಿಗೆ ಮಾತನಾಡಿ ದ್ದಾರೆ‌.ತಾವು ಈವರೆಗೆ ಅನುಭವಿಸಿದ ನೋವು ಕಳೆದುಕೊಂಡು ಅಮೂಲ್ಯವಾದ ಜೀವಗಳ ಕುರಿತು ಹೇಳಿಕೊಂಡರು ಸಮಾಧಾನದಿಂದ ಶಿಕ್ಷಕ ರ ಮಾತುಗಳನ್ನು ಕೇಳಿ ಏನಾದರೂ ಹೇಳದೆ ವರ್ಗಾ ವಣೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ನಿರುತ್ಸಾಹದ ಮಾತುಗಳನ್ನು ಹೇಳಿದ್ದಾರೆ.

ಸಮಸ್ಯೆ ಪರಿಹಾರ ಮಾಡಲು ಸಂಘಟನೆ ಅದಕ್ಕೆ ಅಧ್ಯಕ್ಷರು ಆಡಳಿತ ಮಂಡಳಿ ಇದೆ.ಹೀಗಿರುವಾಗ ಸಮಸ್ಯೆ ಹೇಳಿಕೊಂಡರೆ ತುಂಬಾ ಬೇಜಾರದಿಂದಾಗಿ ಮಾತನಾಡಿದ್ದಾರೆ‌. ಕೇಳ್ರೇಪ್ಪೋ ರಾಜ್ಯಾಧ್ಯಕ್ಷರು ರೆಕಾರ್ಡ ಮಾಡ್ಕೊಳ್ಳಾ ಕತ್ತೀರೇನ ಅಂತ ಕೇಳ್ತಾರೆ ಅದೆಷ್ಟು ಭಯಗೊಂಡಿದ್ದಾರೆ ಭಯ ಪಡೋದ್ಯಾಕ್ರೀ ಶಿಕ್ಷಕರ ಗೋಳು ಕೇಳೋಕ್ಕಾಗಲ್ಲಾ ಅಂದ್ರ ಅಲ್ಲಾ ನಿಮ್ಮಿಂದ 25%ಮಿತಿ ರದ್ದು ಮಾಡ್ಸೋಕ್ಕಾಗಲ್ಲಾ ಅಂದ್ರ ಯಾವ ಪುರುಷಾರ್ಥಕ್ಕ ನಿಮಗ ಆ ಪಟ್ಟ ಬೇಕ್ರಿ ಎಂದು ಶಿಕ್ಷಕರು ಕೇಳುತ್ತಿದ್ದಾರೆ

ಬಹುಸಂಖ್ಯಾತ ಶಿಕ್ಷಕರು ವರ್ಗಾವಣೆ ಯಿಂದ ವಂಚಿತರಾಗುತ್ತಿರುವುದು ನಿಮಗೆ ಅರಿವಾಗಿಲ್ಲ ವೆನ್ನೋದೆ ವಿಪರ್ಯಾಸ.ಇಂಥ ಪದಾಧಿಕಾರಿಗಳನ್ನು ಚುಣಾಯಿಸಿದ ತಾಲ್ಲೂಕು ಜಿಲ್ಲಾಮಟ್ಟದ ಮೆಂಬರ್ ಳನ್ನು ಆರಿಸಿ ತಂದಿರುವ ನಾವೇ ಬುದ್ದಿಗೇಡಿಗಳು ಎಂದಿದ್ದಾರೆ ಶಿಕ್ಷಕರು ಇದರೊಂದಿಗೆ ನಾಡಿನ ತುಂಬಾ ಈ ಒಂದು ಆಡಿಯೋ ವೈರಲ್ ಆಗಿದ್ದು ಸಂಘದ ಅಧ್ಯಕ್ಷ ರ ವಿರುದ್ಧ ಆಕ್ರೋಶ ಬುಗಿಲೆದ್ದಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.