This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

National News

ಕನಸನ್ನು ನನಸು ಮಾಡಿಕೊಂಡ ಚಿನ್ನದ ಹುಡುಗ – ಪೋಷಕ ರೊಂದಿಗೆ ವಿಮಾನದಲ್ಲಿ ಪ್ರಯಾಣ

WhatsApp Group Join Now
Telegram Group Join Now

ಹೊಸದಿಲ್ಲಿ –

ಚಿನ್ನದ ಹುಡುಗ ನೀರಜ್ ಚೋಪ್ರಾ ತಾವು ಅಂದುಕೊಂಡ ಕನಸನ್ನು ನನಸು ಮಾಡಿಕೊಂಡಿ ದ್ದಾರೆ.ಹೌದು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾರ ಬಹುದಿನಗಳ ಕನಸೊಂದು ಇದೀಗ ನನಸಾಗಿದೆ.ತಮ್ಮ ತಂದೆ ತಾಯಿಗೆ ವಿಮಾನ ಪ್ರಯಾಣದ ಅನುಭವ ನೀಡಬೇಕೆಂಬ ಅವರ ಕನಸು ಈಗ ನನಸಾಗಿದೆ.

ಹೌದು. ನೀರಜ್ ಚೋಪ್ರಾ ಅವರ ತಂದೆ ತಾಯಿ ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿ ಸಿದ್ದಾರೆ.ಈ ಒಂದು ವಿಚಾರ ವನ್ನು ಹಂಚಿಕೊಂಡಿ ದ್ದಾರೆ.

ನನ್ನ ಹೆತ್ತವರನ್ನು ಅವರ ಮೊದಲ ಬಾರಿ ವಿಮಾನ ದಲ್ಲಿ ಕರೆದುಕೊಂಡು ಹೋಗಲು ಇಂದು ಸಾಧ್ಯ ವಾಗಿದೆ.ನನ್ನ ಒಂದು ಸಣ್ಣ ಕನಸು ಇಂದು ನನಸಾ ಯಿತು ಎಂದು ನೀರಜ್ ಚೋಪ್ರಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜಾವೆಲಿಂಗ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕ ಗೆದ್ದುಕೊಂಡಿದ್ದರು. ಫೈನಲ್ ನಲ್ಲಿ ಅವರು 87.58 ಮೀಟರ್ ದೂರಕ್ಕೆ ಜಾವೆಲಿಂಗ್ ಎಸೆದಿದ್ದರು. ಒಲಿಂಪಿಕ್ಸ್‌ನ ಅಥ್ಲೆಟಿಕ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಖ್ಯಾತಿಗೆ ನೀರಜ್ ಚೋಪ್ರಾ ಪಾತ್ರರಾಗಿದ್ದರು.


Google News

 

 

WhatsApp Group Join Now
Telegram Group Join Now
Suddi Sante Desk