This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಆನಂದ್ ಸಿಂಗ್ ನಡೆ ಇಂದು ನಿರ್ಧಾರ – ಪಿಕ್ಚರ್ ಅಭಿ ಬಾಕಿ ಹೈ ಎಂದಿದ್ದರು…..

WhatsApp Group Join Now
Telegram Group Join Now

ವಿಜಯನಗರ –

ವಿಜಯನಗರ ಶಾಸಕ ಆನಂದ್ ಸಿಂಗ್ ನಡೆ ಇಂದು ನಿರ್ಧಾರ ಆಗಲಿದೆ.ಇಂದು ರಿಲೀಸ್ ಆಗುತ್ತಾ ಆನಂದ್ ಸಿಂಗ್ ಪಿಕ್ಚರ್ ಎಂಬ ಮಾತುಗಳು ಕೇಳಿ ಬರುತ್ತಿವೆ.ಹಿಟ್ ಆಗುತ್ತಾ ಅಥವಾ ಫ್ಲಾಪ್ ಆಗುತ್ತಾ ಆನಂದ್ ಸಿಂಗ್ ಪಿಕ್ಚರ್ ಎಂಬ ನಿರೀಕ್ಷೆ ಯಲ್ಲಿ ರಾಜಕೀಯ ವಲಯ ಇದೆ.

ಈ ಎಲ್ಲಾ ಪ್ರಶ್ನೆಗಳಿಗೆ ಇವತ್ತು ಉತ್ತರ ಸಿಗಲಿದೆ. ಈಗಾಗಲೇ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿ ಸಲು ತೆರಳಲಿರೋ ಆನಂದ್ ಸಿಂಗ್.ಇನ್ನೂ ಬಲ್ಲ ಮೂಲಗಳ ಪ್ರಕಾರಣ ನಾಳೆ ಬೆಂಗಳೂರಿಗೆ ತೆರಳಲಿದ್ದಾರೆ ಆನಂದ ಸಿಂಗ್ ಎಂಬ ಮಾತುಗಳು ದಟ್ಟವಾಗಿ ಕೇಳಿ ಬರುತ್ತಿದ್ದು ಖಾತೆ ಹಂಚಿಕೆಯಾದ ಮೇಲೂ ಈವರೆಗೆ ಅವರು ಖಾತೆಯ ಜವಾಬ್ದಾರಿ ವಹಿಸಿಕೊಂಡಿಲ್ಲ‌.ನಿನ್ನೆ ಪಿಕ್ಚರ್ ಅಭಿ ಬಾಕಿ ಹೈ ಎಂದಿದ್ದರು ಆನಂದ್ ಸಿಂಗ್ ಹೀಗಾಗಿ ಇವರ ನಡೆ ನಿರ್ಧಾರ ಇಂದು ಅಂತಿಮವಾಗಲಿದ್ದು ಏನಾಗಲಿದೆ ಎಂಬ ಕುತೂಹಲ ಕೆರಳಿಸಿದೆ


Google News

 

 

WhatsApp Group Join Now
Telegram Group Join Now
Suddi Sante Desk