This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

National News

ಲೋಕಸಭಾ ಚುನಾವಣೆಯ ಮುನ್ನವೇ ಸರ್ಕಾರಿ ನೌಕರರಿಗೆ ಮತ್ತೊಂದು ವೇತನ ಆಯೋಗ ಜಾರಿಗೆ – ನಿರೀಕ್ಷೆಯ ಮುನ್ನವೇ ನೌಕರರಿಗೆ ಸಿಗಲಿದೆ ಭರ್ಜರಿ ಗಿಪ್ಟ್

WhatsApp Group Join Now
Telegram Group Join Now

ನವದೆಹಲಿ

ಲೋಕಸಭಾ ಚುನಾವಣೆಯ ಮುನ್ನವೇ ಸರ್ಕಾರಿ ನೌಕರರಿಗೆ ಮತ್ತೊಂದು ವೇತನ ಆಯೋಗ ಜಾರಿಗೆ  ನಿರೀಕ್ಷೆಯ ಮುನ್ನವೇ ನೌಕರರಿಗೆ ಸಿಗಲಿದೆ ಭರ್ಜರಿ ಗಿಪ್ಟ್ ಹೌದು ಲೋಕಸಭಾ ಚುನಾವಣೆಯ ಮುನ್ನವೇ ಕೇಂದ್ರ ಸರ್ಕಾರವು ತನ್ನ ನೌಕರರಿಗೆ 8ನೇ ವೇತನ ಆಯೋಗವನ್ನು ಜಾರಿೆ ಮಾಡಿ ನೀಡಲಿದೆ.ಹೌದು ಈ ಒಂದು ವಿಚಾರ ಕುರಿತಂತೆ ಅಧಿಕೃತವಾದ ಮಾತುಗಳು ಸಧ್ಯ ಕೇಂದ್ರ ಸರ್ಕಾರಿ ನೌಕರರ ವಲಯದಲ್ಲಿ ಕೇಳಿ ಬರುತ್ತಿವೆ.

ಲೋಕಸಭೆ ಚುನಾವಣೆ ವೇಳೆಗೆ ವೇತನ ಆಯೋಗಕ್ಕೆ ಸಿದ್ಧತೆ ನಡೆಯುತ್ತಿದೆ.ಈ ಬಗ್ಗೆ ಕೇಂದ್ರ ಗಮನಹರಿಸಿದೆ ಎನ್ನುತ್ತವೆ ಸರ್ಕಾರಿ ಮೂಲ ಗಳು.ಕೇಂದ್ರ ಸರ್ಕಾರಿ ನೌಕರರು ಹೊಸ ವೇತನ ಆಯೋಗದ ಜಾರಿಗಾಗಿ ಕಾತರದಿಂದ ಕಾಯುತ್ತಿ ದ್ದಾರೆ.8ನೇ ವೇತನ ಆಯೋಗದ ಅನುಷ್ಠಾನದ ನಂತರ ನೌಕರರು ಭಾರಿ ಪ್ರಯೋಜನಗಳನ್ನ ಪಡೆಯಬಹುದು.

ವೇತನ ಆಯೋಗಕ್ಕೆ ಯಾವುದೇ ಫಲಕವನ್ನ ಸ್ಥಾಪಿಸುವ ಅಗತ್ಯವಿಲ್ಲದೇ ಘೋಷಿಸಲು ಅವಕಾಶವಿದೆ.ಬದಲಾಗಿ ವೇತನ ಆಯೋಗದ ಲ್ಲಿಯೇ ವೇತನ ಪರಿಷ್ಕರಣೆಯ ಹೊಸ ಸೂತ್ರದ ಪ್ರಕಾರ ವೇತನ ನೀಡಲು ಸರ್ಕಾರ ಮುಂದಾಗಿದೆ ವಾಸ್ತವವಾಗಿ ಡಿಎ 50 ಪ್ರತಿಶತವನ್ನ ಮೀರಿದರೆ ಹೊಸ ವೇತನ ಆಯೋಗವನ್ನ ಜಾರಿಗೆ ತರಬೇಕಾ ಗುತ್ತದೆ.

ಪ್ರಸ್ತುತ ಡಿಎ ಶೇ 46ರಷ್ಟಿದೆ. ಜನವರಿಯಲ್ಲಿ ಶೇ.4ರಷ್ಟು ಹೆಚ್ಚಾದರೆ ಶೇ.50ಕ್ಕೆ ತಲುಪಲಿದೆ. ಈ ಮೊತ್ತವನ್ನ ಮೂಲ ವೇತನಕ್ಕೆ ಸೇರಿಸಬೇಕು ಮತ್ತು ಡಿಎಯನ್ನ ಶೂನ್ಯದಿಂದ ಲೆಕ್ಕ ಹಾಕಬೇಕು. 8ನೇ ವೇತನ ಆಯೋಗವನ್ನ 2024ರಲ್ಲಿ ಸ್ಥಾಪಿ ಸಿದರೆ ಒಂದೂವರೆ ವರ್ಷದೊಳಗೆ ಅದು ಜಾರಿಗೆ ಬರಲಿದೆ.

ಸುದ್ದಿ ಸಂತೆ ನ್ಯೂಸ್ ನವದೆಹಲಿ…..


Google News

 

 

WhatsApp Group Join Now
Telegram Group Join Now
Suddi Sante Desk