This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10607 posts
Local News

ಹೆಬಸೂರಿನಲ್ಲೂ ವಿದ್ಯಾಗಮ ಆರಂಭ – ಮಕ್ಕಳಿಗೆ ಚಾಕಲೇಟ್ ಪುಷ್ಪಾರ್ಚಣೆಗೈದು ಆರಂಭ – ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸೇರಿದಂತೆ ಹಲವರು ಉಪಸ್ಥಿತಿ

ಧಾರವಾಡ - ಧಾರವಾಡದ ಹೆಬಸೂರು ಗ್ರಾಮದಲ್ಲಿ ವಿದ್ಯಾಗಮವನ್ನು ಆರಂಭ ಮಾಡಲಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಈ ಒಂದು...

State News

ಮಾಜಿ ಐಪಿಎಸ್ ಆದ್ರೂ ಕುಂದಿಲ್ಲ ಸಿಂಗಂ ಹವಾ…….ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಜೊತೆ ಸೆಲ್ಫಿಗೆ ಮುಗಿಬಿದ್ದ ಪೊಲೀಸರು

ಚಿಕ್ಕಮಗಳೂರು - ಅಣ್ಣಾಮಲೈ ಈಗ ಮಾಜಿ ಐಪಿಎಸ್ ಅಧಿಕಾರಿ ನಿವೃತ್ತಿ ತಗೆದುಕೊಂಡು ಮಾಜಿಯಾದ್ರು ಇನ್ನೂ ಇವರ ಹವಾ ಕುಂದಿಲ್ಲ. ಹೌದು ಇದಕ್ಕೇ ಚಿಕ್ಕಮಂಗಳೂರಿನಲ್ಲಿ ಕಂಡು ಬಂದ ಇವತ್ತಿನ...

Local News

ಅಕ್ರಮ ಸಾಗವಾನಿ ಕಟ್ಟಿಗೆ ಸಾಗಿಸುತ್ತಿದ್ದ ಇಬ್ಬರ ಬಂಧನ – ವಲಯ ಅರಣ್ಯಾಧಿಕಾರಿಗಳ ಕಾರ್ಯಾಚರಣೆ

ಧಾರವಾಡ - ಅಕ್ರಮವಾಗಿ ಸಾಗವಾನಿ ಕಟ್ಟಿಗೆಯನ್ನು ಸಾಗಿಸುತ್ತಿದ್ದ ಜಾಲವನ್ನು ಧಾರವಾಡ ವಲಯ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ‌.ಧಾರವಾಡ ವ್ಯಾಪ್ತಿಯ ಅರವಟಗಿ ಹಾಗೂ ಕಲಕೇರಿ ಅರಣ್ಯ ಪ್ರದೇಶದಲ್ಲಿ ಬೆಲೆ ಬಾಳುವ...

State News

ಕಾಲೇಜು ಆರಂಭ ದಿನವೇ ವಿದ್ಯಾರ್ಥಿಗಳ ಪ್ರತಿಭಟನೆ – ತರಗತಿ ಬಹಿಷ್ಕಾರ ಮಾಡಿ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು

ದಾವಣಗೆರೆ - ಕಾಲೇಜು ಆರಂಭದ ದಿನವೇ ವಿದ್ಯಾರ್ಥಿಗಳು ದಾವಣಗೇರಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.ಹೌದು ಕೆಲ ಶಿಕ್ಷಕರನ್ನ ಕಾಲೇಜಿನಿಂದ ತಗೆದು ಹಾಕಿದ್ದಾರೆಂದು ಆರೋಪಿಸಿ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಪ್ರತಿಭಟನೆ ಮಾಡಿದರು....

State News

ಕಾಲೇಜು ಆರಂಭದ ದಿನವೇ ವಿದ್ಯಾರ್ಥಿ ಅಪಘಾತದಲ್ಲಿ ಸಾವು – ಟ್ಯಾಂಕರ್ ಮತ್ತು ಬೈಕ್ ನಡುವೆ ಅಪಘಾತ

ತುಮಕೂರು - ಕಾಲೇಜು ಆರಂಭದ ದಿನವೇ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸಾವಿಗೀಡಾದ ಘಟನೆ ತುಮಕೂರಿನಲ್ಲಿ ನಡೆದಿದೆ. ತಿಪಟೂರು ತಾಲ್ಲೂಕು ವೈ.ಟಿ.ರಸ್ತೆಯ ಹೆಡಗರಹಳ್ಳಿ ಬಳಿ ಈ ಒಂದು ರಸ್ತೆ...

Local News

ರೈತ ಕಾರ್ಮಿಕ ವಿರೋಧಿ ಹೊಸ ಕಾಯ್ದೆಗಳ ಪ್ರತಿಗಳನ್ನು ಧಹಿಸಿ ಪ್ರತಿಭಟನೆ

ಹುಬ್ಬಳ್ಳಿ - ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದ ಸದಸ್ಯರು ಸಿಐಟಿಯು ನೇತೃತ್ವದಲ್ಲಿ ಇಂದು ರೈತ ಕಾರ್ಮಿಕ ವಿರೋಧಿ ಹೊಸ ಕಾನೂನುಗಳ ಪ್ರತಿಗಳನ್ನು ಧಹಿಸಿ ಪ್ರತಿಭಟನೆ ನಡೆಸಲಾಯಿತು. ನಗರದ...

State News

ಮದುವೆ ಆಗುವುದಾಗಿನಂಬಿಸಿ ಕೈ ಕೊಟ್ಟ ಪ್ರಿಯಕರ – ಪ್ರೀತಿಸಿದವನ ಮನೆಯ ಮುಂದೆ ಯುವತಿಯ ಧರಣಿ

ಕೋಲಾರ - ಮದುವೆ ಆಗುವುದಾಗಿನಂಬಿಸಿ ಕೈ ಕೊಟ್ಟ ಪ್ರಿಯಕರನ ಮನೆಯ ಮುಂದೆ ಯುವತಿಯೊಬ್ಬಳು ಧರಣಿ ಮಾಡುತ್ತಿರುವ ಪ್ರಕರಣವೊಂದು ಕೋಲಾರದಲ್ಲಿ ನಡೆದಿದೆ.ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗುಂಡಮನತ್ತ ಗ್ರಾಮದಲ್ಲಿ...

State News

ಮಕ್ಕಳಿಗೆ ಪಾಠ ಮಾಡಿ ವಿದ್ಯಾಗಮಕ್ಕೆ ಚಾಲನೆ ನೀಡಿ ಜಿಲ್ಲಾಧಿಕಾರಿ – ವಿಶೇಷವಾಗಿ ಮಕ್ಕಳಿಗೆ ಪಾಠ ಭೋಧನೆ ಮಾಡಿ ಗಮನ ಸೆಳೆದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ದಾವಣಗೆರೆ - ಇಂದಿನಿಂದ ಶಾಲೆಗಳು ಆರಂಭವಾಗಿದ್ದು ದಾವಣಗೇರಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಯವರು ವಿಶೇಷವಾಗಿ ಮಕ್ಕಳಿಗೆ ಪಾಠ ಮಾಡುವ ಮೂಲಕ ವಿದ್ಯಾಗಮಕ್ಕೆ ಚಾಲನೆ ನೀಡಿದ್ದಾರೆ. ಹೌದು ದಾವಣಗೆರೆಯ...

State News

ಹೊಸ ವರುರ್ಷಕ್ಕೆ ಶುಭಕೋರಿ ರಸ್ತೆಯಲ್ಲಿ ಬರೆಯಲು ಮುಂದಾದ್ರು – ಮುಂದೇ ಆಗಿದ್ದೇ ಬೇರೆ – ಹೀಗೂ ಆಗುತ್ತದೆನಾ

ಉಡುಪಿ - ಹೊಸವರ್ಷಕ್ಕೆ ಶುಭಕೋರಿ ರಸ್ತೆಯಲ್ಲಿ ಬರೆಯಲು ಮುಂದಾದ ಯುವಕರಿಬ್ಬರು ಸಾವಿಗೀಡಾದ ಘಟನೆ ಉಡುಪಿಯಲ್ಲಿ ನಡೆದಿದೆ. ತಡರಾತ್ರಿ ಹನ್ನೇರಡು ಘಂಟೆಯಾಗುತ್ತಿದ್ದಂತೆ ಹ್ಯಾಪಿ ನ್ಯೂ ಇಯರ್ ಎಂದು ರಸ್ತೆಯಲ್ಲಿ...

State News

ಮೆರವಣಿಗೆ ಮೂಲಕ ಶಾಲೆಗೆ ಮಕ್ಕಳನ್ನು ಕರೆತಂದ ಊರಿನವರು – ಬನ್ನಿ ಮಕ್ಕಳೇ ಶಾಲೆಗೆ ಬನ್ನಿ ಎನ್ನುತ್ತಾ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ಉಡುಪಿ - ರಾಜ್ಯಾದ್ಯಂತ ಇಂದು ಶಾಲೆಗಳು ಆರಂಭವಾಗಿದ್ದು ಇನ್ನೂ ಉಡುಪಿಯಲ್ಲಿ ಶಾಲೆಗೆ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ಬರೊಬ್ಬರಿ ಒಂದು ವರುಷದ ಮೇಲೆ ಆರಂಭಗೊಂಡ ಶಾಲೆಗಳಿಗೆ ಮಕ್ಕಳನ್ನು ತುಂಬಾ...

1 999 1,000 1,001 1,061
Page 1000 of 1061