ರಾಜ್ಯದಲ್ಲಿ ಮರೆಯಾದ ಮತ್ತೊ ರ್ವ ಆದರ್ಶ ಶಿಕ್ಷಣ ಇಲಾಖೆಯ ಅಧಿಕಾರಿ – ಉಸಿರಾಟದ ತೊಂದ ರೆಯಿಂದಾಗಿ ಆಸ್ಪತ್ರೆಗೆ ದಾಖಲಾ ಗಿದ್ದ ಶ್ರೀನಾಥ್ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನ…..
ಶಿವಮೊಗ್ಗ - ರಾಜ್ಯದ ಶಿಕ್ಷಣ ಇಲಾಖೆ ಮತ್ತೊರ್ವ ಆದರ್ಶ ಅಧಿ ಕಾರಿಯನ್ನು ಕಳೆದುಕೊಂಡು ಅನಾಥವಾಗಿದೆ. ಹೌದು ಶಿವಮೊಗ್ಗ ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಅಧೀಕ್ಷಕರಾಗಿದ್ದ...