IAS ಅಧಿಕಾರಿ ದೀಪಾ ಚೋಳನ್ ತಂದೆ ತಾಯಿ ಮಹಾಮಾರಿ ಕೋವಿಡ್ ಗೆ ಬಲಿ – ಸಧ್ಯ ಕೋವಿಡ್ ನಿರ್ವಹಣೆಯಲ್ಲಿರುವ ಚೋಳನ್ ದಂಪತಿಗಳು…..
ಬೆಂಗಳೂರು - ಈ ಹಿಂದೆ ಧಾರವಾಡ ಜಿಲ್ಲಾಧಿಕಾರಿಯಾಗಿದ್ದ ಸಧ್ಯ ಬೆಂಗಳೂರಿನಲ್ಲಿರುವ ಐಎಎಸ್ ಅಧಿಕಾರಿ ದೀಪಾ ಚೋಳನ್ ಅವರ ತಂದೆ ಮತ್ತು ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.ಹೌದು ಬಿಬಿಎಂಪಿ...




