This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Suddi Sante Desk

Suddi Sante Desk
10355 posts
Local News

ಧಾರವಾಡದ ನವಲಗುಂದ ಗೆ BEO ಆಗಿ ಬಿ ಎಸ್ ಮಾಯಾಚಾರಿ

ಧಾರವಾಡ - ಧಾರವಾಡದ ನವಲಗುಂದ ತಾಲೂಕಿಗೆ ಮತ್ತೊಮ್ಮೆ ಗು ದಕ್ಷ,ಪ್ರಾಮಾಣಿಕ ಅಧಿಕಾರಿ ಬಿ ಎಸ್ ಮಾಯಾ ಚಾರಿ ಅವರು ಮತ್ತೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆ ಯಾಗಿದ್ದಾರೆ.ಈ ಹಿಂದೆ...

National News

ದೇಶದಲ್ಲಿ ಕರೋನ ತಡೆಗೆ ಸಂಪೂರ್ಣ ಲಾಕ್ ಡೌನ್ ಮಾಡಿ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸಲಹೆ

ನವದೆಹಲಿ - ದೇಶದಲ್ಲಿ ಕೋವಿಡ್ 2ನೇ ಅಲೆ ಹಿಂದೆಂದಿಗಿಂತಲೂ ಭೀಕರವಾಗಿದ್ದು ದೈನಂದಿನ ಕೇಸ್ ಗಳು 4 ಲಕ್ಷಕ್ಕಿಂ ತಲೂ ಹೆಚ್ಚು ಪತ್ತೆಯಾಗ್ತಿದೆ. ಮತ್ತೊಂದೆಡೆ ಚಿಕಿತ್ಸೆ ಸಿಗದೇ ಆಕ್ಸಿಜನ್...

Local News

ಕೋವಿಡ್‌ ನಿಂದ ಮೃತಪಟ್ಟ ಶಿಕ್ಷಕರಿಗೆ 50 ಲಕ್ಷ ಪರಿಹಾರ ನೀಡಿ ಅಶೋಕ ಸಜ್ಜನ ರಾಜ್ಯ ಸರ್ಕಾರಕ್ಕೆ ಆಗ್ರಹ‌…..

ಹುಬ್ಬಳ್ಳಿ - ರಾಜ್ಯದಲ್ಲಿ ಕೊರೊನಾ ವೈರಸ್ ನಿಂದ ಮೃತರಾದ ಹಾಗೇ ಅದರ ಒಂದು ನಿಯಂತ್ರಣಕ್ಕೆ ಕೈ ಜೋಡಿಸಿ ದ ರಾಜ್ಯದಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಕರು...

State News

ಹೃದಯಾಘಾತದಿಂದ ಶಿಕ್ಷಕ ಸಾವು ಮನೆಯಲ್ಲಿ ಎಲ್ಲರೊಂದಿಗೆ ಕುಳಿತುಕೊಂಡಿದ್ದ ಪಾಟೀಲ್ ಸರ್ ಇನ್ನಿಲ್ಲ…..

ಹಾವೇರಿ - ಮನೆಯಲ್ಲಿ ಎಲ್ಲರೊಂದಿಗೆ ನಗು ನಗುತ್ತಾ ಕುಳಿತು ಕೊಂಡಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಹಾವೇರಿ ಜಿಲ್ಲೆಯ ರಾಣೆ ಬೆನ್ನೂರು ತಾಲ್ಲೂಕಿನ ಮೆಣಸಿನಹಾಳ ಗ್ರಾಮದಲ್ಲಿ ನಡೆದಿದೆ.ಕೆ...

State News

ಬಸವಕಲ್ಯಾಣ ವಿಜಯದ ರುವಾರಿ ಬಿಜೆಪಿಯ ಶಿಸ್ತಿನ ಸಿಪಾಯಿ ವಿ. ಸೋಮಣ್ಣ…..

ಬೆಂಗಳೂರು ರಾಜ್ಯದಲ್ಲಿ ನಡೆದ ಒಂದು ಲೋಕಸಭಾ, ಎರಡು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬೆಳಗಾವಿ, ಬಸವಕಲ್ಯಾಣದಲ್ಲಿ ಬಿಜೆಪಿ ಗೆದ್ದರೇ ಕಾಂಗ್ರೆಸ್ ಮಸ್ಕಿಯಲ್ಲಿ ಜಯ ಸಾಧಿಸಿದೆ. ಇದರ ಮಧ್ಯೆ...

Local News

ಬೆಡ್ ಗಾಗಿ ಪರದಾಡಿದ ಶಾಸಕಿ ಕುಸುಮಾವತಿ ಶಿವಳ್ಳಿ – ಅವರ ತಾಯಿಗೆ ಕರೋನ ಪಾಸಿಟಿವ್ ಹಿನ್ನಲೆ ಬೆಳಿಗ್ಗೆ ಯಿಂದ ಕಿಮ್ಸ್ ನಲ್ಲಿ ಪರದಾಟ…..

ಹುಬ್ಬಳ್ಳಿ - ಶಾಸಕಿ ಕುಸುಮಾ ಶಿವಳ್ಳಿ ಅವರ ತಾಯಿಗೆ ಕೊರೊ ನ ಪಾಸಿಟಿವ್ ಆಗಿದ್ದು ಹುಬ್ಬಳ್ಳಿಯಲ್ಲಿ ಬೆಡ್ ಗಾಗಿ ಪರದಾಡಿದ ಪ್ರಸಂಗ ನಡೆಯಿತು.ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಶಾಸಕಿ...

State News

ದ್ವಿಚಕ್ರ ವಾಹನದಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ – ಅಬಕಾರಿ ಪೊಲೀಸರ ಕಾರ್ಯಾಚರಣೆ…..

ಕೋಲಾರ - ದ್ವಿಚಕ್ರ ವಾಹನದಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬಂಧನ ಮಾಡಿರುವ ಘಟನೆ ಕೋಲಾರ ದಲ್ಲಿ ನಡೆದಿದೆ‌.ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ದಿನ್ನಹಳ್ಳಿ ಗ್ರಾಮದ...

State News

‘ಶಿಕ್ಷಕ ಸಂಯೋಜಕಿ’ ಕೋವಿಡ್ ನಿಂದ ಸಾವು – ಎಚ್ಚೆತ್ತುಕೊಳ್ಳದ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ…..

ಬೆಂಗಳೂರು - ಮಹಾಮಾರಿ ಕರೋನ ಗೆ ರಾಜ್ಯದಲ್ಲಿ ಸಾವು ನೋವುಗಳ ಸಂಖ್ಯೆ ಮುಂದುವರಿದಿದೆ.ರಾಜ್ಯದಲ್ಲಿ ಮತ್ತೊರ್ವ ಶಿಕ್ಷಣ ಇಲಾಖೆಯ ಕನ್ನಡ ವಿಷಯದ ಇನ್ಸ್ಪೆಕ್ಟರ್ ರೊಬ್ಬರು ಕೋವಿಡ್ ನಿಂದಾಗಿ ಸಾವಿಗೀ...

Local News

ಸರಕಾರಿ ಆಸ್ಪತ್ರೆಯಲ್ಲಿ ಆರ್.ಎಸ್. ಎಸ್ ಕೋರೋಣ ಸಹಾಯವಾಣಿ ಆರಂಭಿಸಿರಿವುದಕ್ಕೆ ಆಕ್ಷೇಪ‌ ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಪಕ್ಷದಿಂದ ಮನವಿ…..

ಧಾರವಾಡ - ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದ ಪಿತೃ ಪಕ್ಷ ರಾಷ್ಟೀಯ ಸೇವಾ ಸಂಘಟನೆಯ ಸೇವಾ ಭಾರ ತೀಯ ಟ್ರಸ್ಟಿನ ಮುಖಾಂತರ ಹುಬ್ಬಳ್ಳಿಯ ಪ್ರತಿಷ್ಠಿತ ಆಸ್ಪತ್ರೆಯಾದ ಕಿಮ್ಸ್...

State News

ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವು – ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ದೊಡ್ಡ ದುರಂತ ಇನ್ನೂ ಎಚ್ಚೆತ್ತುಕೊಳ್ಳದ ಅಧಿಕಾರಿ ಗಳು…..

ಚಾಮರಾಜನಗರ - ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳ ಸಾವಿಗೀಡಾದ ಘಟನೆ ಚಾಮರಾಜ ನಗರ ದಲ್ಲಿ ನಡೆದಿದೆ‌.ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗೆ ತನಕ ಚಾಮರಾಜ ನಗರ...

1 815 816 817 1,036
Page 816 of 1036