BEO ಅವರಿಂದ ಶಿಕ್ಷಕರಿಗೆ ಸಂದೇಶ – ಶಾಲೆಗಳಲ್ಲಿ ನಾಳೆ ಕಡ್ಡಾಯವಾಗಿ ಹಾಜರಿರಲು ಸೂಚನೆ…..

Suddi Sante Desk

ಬೆಂಗಳೂರು –

ನಾಳೆ ಮಹರ್ಷಿ ವಾಲ್ಮೀಕಿ ಜಯಂತಿ ಈ ಒಂದು ಹಿನ್ನೆಲೆ ಯಲ್ಲಿ ನಾಳೆ ಸರ್ಕಾರಿ ಶಾಲೆ ಹಾಗೂ ಅನುದಾನಿತ ಅನುದಾನ ರಹಿತ ಶಾಲೆಗಳಲ್ಲಿ ಜಯಂತಿ ಯನ್ನು ಆಚರಣೆ ಮಾಡುವಂತೆ ಎಲ್ಲಾ ಶಾಲೆಗಳಿಗೆ BEO ಅವರು ಸೂಚನೆ ಯನ್ನು ನೀಡಿದ್ದಾರೆ.

ಹೌದು ಬೆಳಿಗ್ಗೆ ಶಾಲೆಗಳಲ್ಲಿ ಈ ಒಂದು ಕುರಿತು ತಪ್ಪದೆ ಆಚರಣೆ ಮಾಡಬೇಕು ಕಡ್ಡಾಯವಾಗಿ ಹಾಜರಿದ್ದು ಕರೋನ ನಿಯಮಗಳ ಅನ್ವಯ ಪಾಲಿಸುವಂತೆ ಸೂಚನೆ ನೀಡಿ ಯಾವುದೇ ಕಾರಣಕ್ಕೂ ತಪ್ಪದಂತೆ ಆದೇಶವನ್ನು ಮಾಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.