ಗ್ರಾಮಕ್ಕೆ ಸ್ವಯಂ ಲಾಕ್ ಡೌನ್ ಮಾಡಿಕೊಂಡು ಕ್ಯಾರಕೊಪ್ಪ ಗ್ರಾಮಸ್ಥರು – ಗ್ರಾಮಕ್ಕೆ ಯಾರು ಬರುವಂತಿಲ್ಲ ಗ್ರಾಮದಿಂದ ಯಾರು ಹೋಗುವಂತಿಲ್ಲ…..
ಕ್ಯಾರಕೊಪ್ಪ - ದಿನದಿಂದ ದಿನಕ್ಕೆ ಕರೋನಾ ಪ್ರಕರಣಗಳು ಹೆಚ್ಚಾ ಗುತ್ತಿರುವ ಹಿನ್ನಲೆಯಲ್ಲಿ ಧಾರವಾಡದ ಕ್ಯಾರಕೊಪ್ಪ ಗ್ರಾಮಸ್ಥರು ಸ್ವಯಂ ಲಾಕ್ ಡೌನ್ ಮಾಡಿಕೊಂಡಿ ದ್ದಾರೆ. ಹೌದು ಸಧ್ಯ ಗ್ರಾಮದಲ್ಲೂ...




