This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿದ ಶಾಸಕ ರೇಣುಕಾಚಾರ್ಯ ಸುಂಟರಗಾಳಿ ಸುಂಟರಗಾಳಿ ಹಾಡಿಗೆ ಸ್ಟೇಪ್ ಹಾಕಿದ ಶಾಸಕರು

WhatsApp Group Join Now
Telegram Group Join Now

ದಾವಣಗೆರೆ –

ಪ್ರತಿಯೊಂದರಲ್ಲೂ ವಿಶೇಷವಾಗಿ ಕಂಡು ಬರುತ್ತಿರುವ ಶಾಸಕ ರೇಣುಕಾಚಾರ್ಯ ಈಗ ಮತ್ತೊಮ್ಮೆ ವಿಶೇಷವಾಗಿ ಕಂಡು ಬಂದಿದ್ದಾರೆ.ಹೌದು ದಾವಣಗೇರಿಯ ಹೊನ್ನಾಳಿ ಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದಲ್ಲಿ ಮುಖ್ಯ ಮಂತ್ರಿಯ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾ ಚಾರ್ಯ ಅವರು ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿ ಗಮನ ಸೆಳೆದರು.

ಸುಂಟರಗಾಳಿ ಚಿತ್ರದ ಹಾಡಿಗೆ ಮಕ್ಕಳೊಂದಿಗೆ ಮಗುವಾದ ಇವರು ಅವರೊಂದಿಗೆ ಹೆಜ್ಜೆ ಹಾಕಿದ ರೇಣುಕಾಚಾರ್ಯ ಅವರು ಎಂಜಾಯ್ ಮಾಡಿದರು.

ಹೊನ್ನಾಳಿ ತಾಲೂಕಿನ ಕುಂದೂರಿನಲ್ಲಿ ನಡೆಯುತ್ತಿರುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಈ ಒಂದು ಸ್ರೇಪ್ಸ್ ಕಂಡು ಬಂದುವು.

ವೇದಿಕೆಯ ಮುಂದೆ ಮಕ್ಕಳು ನೃತ್ಯವನ್ನು ಮಾಡುತ್ತಿದ್ದರೆ ಇವರೊಂದಿಗೆ ಇತ್ತ ರೇಣುಕಾಚಾರ್ಯ ಅವರು ಬಂದು ಮಕ್ಕಳೊಂದಿಗೆ ಸಖತ್ ಸ್ಟೇಪ್ ಹಾಕಿ ನೃತ್ಯವನ್ನು ಮಾಡಿದರು.ತಾವು ಯಾವುದರಲ್ಲೂ ಕಮ್ಮಿ ಇಲ್ಲ ಎಂಬಂತೆ ಅದ್ಬುತವಾಗಿ ನೃತ್ಯವನ್ನು ಮಾಡಿ ರಾಜಕೀಯದೊಂದಿಗೆ ತಮ್ಮಲ್ಲಿನ ಇನ್ನೊಂದು ಪ್ರತಿಭೆಯನ್ನು ಪ್ರದರ್ಶನ ಮಾಡಿದರು.


Google News

 

 

WhatsApp Group Join Now
Telegram Group Join Now
Suddi Sante Desk