ಅಲ್ಲಿ ಕೋವಿಡ್ ನಿಂದಾಗಿ ಮೃತರಾದರೆ 1 ಕೋಟಿ ರೂಪಾಯಿ ಪರಿಹಾರ – ಇಲ್ಲಿ ಪರಿಹಾರ ನೀಡಲು ಮೀನಾಮೇಷ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ ದೆಹಲಿ ಸರ್ಕಾರದ ಆದೇಶ ಪ್ರತಿ…..
ಬೆಂಗಳೂರು – ರಾಜ್ಯದಲ್ಲಿ ಸಧ್ಯ ಶಿಕ್ಷಕರು ಕೂಡಾ ಫ್ರಂಟ್ ಲೈನ್ ವಾರಿಯರ್ಸ್ ಆಗಿ ಕೆಲಸವನ್ನು ಮಾಡತಾ ಇದ್ದಾರೆ. ಇದು ಕೇವಲ ಮಾತಿನಲ್ಲಿ ಮಾತ್ರ ಎಲ್ಲರ ಹಾಗೇ ನಮ್ಮನ್ನು...




