This is the title of the web page
This is the title of the web page

Live Stream

[ytplayer id=’1198′]

December 2025
T F S S M T W
 123
45678910
11121314151617
18192021222324
25262728293031

| Latest Version 8.0.1 |

Suddi Sante Desk

Suddi Sante Desk
10634 posts
Local News

ಶಿಕ್ಷಕರ ಅಕಾಲಿಕ ಸಾವಿಗೆ ಕೂಡಲೇ ಪರಿಹಾರ ನೀಡಿ ಒತ್ತಾಯಿಸಿದ ಫುಲೆ ಶಿಕ್ಷಕಿಯರ ಸಂಘ

ಧಾರವಾಡ - ಕೊವಿಡ್ ಎರಡನೇ ಅಲೆಗೆ ಸಿಕ್ಕಿ ನೂರಾರು ಶಿಕ್ಷಕರು ಸತ್ತಿರುವ ಸುದ್ದಿ ಎಲ್ಲರಲ್ಲೂ ನೋವನ್ನು ತಂದಿದೆ. ಶಿಕ್ಷಕರ ಇಂತಹ ಸಾವುಗಳು ನಿಜಕ್ಕೂ ದುರದೃಷ್ಟಕ ರವೇ ಸರಿ.ಅವರನ್ನೇ...

State News

ರಾಜ್ಯದಲ್ಲಿ ಮತ್ತೆ ಹತ್ತು ಶಿಕ್ಷಕರು ನಿಧನ – ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಸಾವಿನ ಸಂಖ್ಯೆ ಮೌನವಾಗಿದ್ದಾರೆ ಶಿಕ್ಷಣ ಸಚಿವರು ಸರ್ಕಾರ…..

ಬೆಂಗಳೂರು - ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ಮತ್ತೆ ಹತ್ತು ಜನ ಶಿಕ್ಷಕರು ಮೃತರಾಗಿದ್ದಾರೆ.ಹೌದು ಕೋವಿಡ್ ಕರ್ತವ್ಯ ಮಾಡುತ್ತಿರುವ ಮತ್ತು ಚುನಾವಣೆಯ ನಂತರ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ...

Local News

ಬೇಡಿಕೆ ಈಡೇರಿಸದಿದ್ದರೇ ಮನೆ ಯಿಂದಲೇ ಉಪವಾಸ ಸತ್ಯಾಗ್ರಹ ಎಚ್ಚರಿಕೆ – ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಎಚ್ಚರಿಕೆ…..

ಹುಬ್ಬಳ್ಳಿ - ಕೋವಿಡ್ ನಿಂದ ಮೃತರಾದ ಶಿಕ್ಷಕರ ಕುಟುಂಬಕ್ಕೆ ೧ ಕೋಟಿ ರೂ.ಪರಿಹಾರ ನೀಡಬೇಕು ಕೊರೋನಾ ಕರ್ತವ್ಯ ನಿಯೋಜನೆ ರದ್ದುಪಡಿಸಬೇಕು ಹೌದು ಈಗಾಗಲೇ ಕರ್ನಾಟಕ ಘನ ಸರ್ಕಾರದ...

Local News

ಹುಬ್ಬಳ್ಳಿಯಲ್ಲಿ ನಕಲಿ ಐಡಿ ಕಾರ್ಡ್ ಬಳಸಿ ತಿರುಗಾಡುತ್ತಿದ್ದ ಪತ್ರಕರ್ತ ಬಂಧನ – ಡಿಸಿಪಿ ಕೈಯಲ್ಲಿ ಸಿಕ್ಕಿ ಬಿದ್ದ ಜಾಕ್ ನೆಲ್ಸನ್…..

ಹುಬ್ಬಳ್ಳಿ - ನಕಲಿ ಐಡಿ ಕಾರ್ಡ್ ಬಳಸಿಕೊಂಡು ತಿರುಗಾಡುತ್ತಿದ್ದ ಯುವಕನನ್ನು ಹುಬ್ಬಳ್ಳಿಯಲ್ಲಿ ಬಂಧನ ಮಾಡಲಾ ಗಿದೆ‌ ಹೌದು ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದ ನಕಲಿ ಪತ್ರಕರ್ತ ಜಾಕ್...

State News

ಶಿಕ್ಷಕರನ್ನು ಕರೋನಾ ವಾರಿಯರ್ಸ್‌ ಘೋಷಣೆ ಮಾಡಿ ಸೂಕ್ತವಾದ ಸೌಲಭ್ಯಗಳನ್ನು ನೀಡಿ ಸಮಾಜಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಆರ್ ನಾರಾಯಣಸ್ವಾಮಿ ಚಿಂತಾಮಣಿ ಒತ್ತಾಯ…..

ಚಿಂತಾಮಣಿ - ಫ್ರಂಟ್ ಲೈನ್ ನಲ್ಲಿ ಸಧ್ಯ ಜೀವವನ್ನು ಲೆಕ್ಕಿಸದೇ ಕೆಲಸವನ್ನು ಮಾಡುತ್ತಿರುವ ಶಿಕ್ಷಕರನ್ನು ಕರೋನಾ ವಾರಿಯರ್ಸ್ ಅಂತಾ ಘೋಷಣೆ ಮಾಡಿ ಅವರಿಗೆ ಸೂಕ್ತವಾದ ಸೌಲಭ್ಯಗಳನ್ನು ನೀಡವಂತೆ...

State News

ಕೋವಿಡ್ ಗೆ ಇಬ್ಬರು ಶಿಕ್ಷಣ ಸಂಯೋಜಕರು ನಿಧನ – ಕಳೆದೊಂದು ವಾರದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ECO, CRP ಗಳ ನಿಧನಕ್ಕೆ ಶಿಕ್ಷಕರಿಂದ ಸಂತಾಪ

ಬೆಂಗಳೂರು - ಕೋವಿಡ್ ಮಹಾಮಾರಿಗೆ ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಇಬ್ಬರು ಶಿಕ್ಷಣ ಇಲಾಖೆಯ ಸಂಯೋಜಕರು ಮೃತ ರಾಗಿದ್ದಾರೆ. ಹೌದು ಕರ್ತವ್ಯದ ಮೇಲಿದ್ದಾಗ ಸೋಂ ಕು ಕಾಣಿಸಿಕೊಂಡು ನಂತರ...

State News

5 ಲಕ್ಷ ರೂಪಾಯಿ ಲಂಚದ ಆರೋಪ ಇನ್ಸ್ಪೆಕ್ಟರ್ ಸೇರಿ ಮೂವರು ಪೊಲೀಸರ ವರ್ಗಾವಣೆ

ಬೆಂಗಳೂರು - ಕಾಳಸಂತೆಯಲ್ಲಿ ರೆಮ್ಡಿಸಿವಿಯರ್ ಔಷಧಿ ಮಾರಾಟ ಜಾಲ ಪ್ರಕರಣದ ಹೆಸರಿನಲ್ಲಿ ವೈದ್ಯರನ್ನು ಬೆದರಿಸಿ 5 ಲಕ್ಷ ರೂ. ವಸೂಲು ಮಾಡಿದ ಆರೋಪದಲ್ಲಿ ಇನ್ಸ್ಪೆಕ್ಟರ್ ಸೇರಿ ಮೂವರು...

Local News

ಕರ್ತವ್ಯ ನಿರತ ಸರಕಾರಿ ನೌಕರರಿಗೆ ಕೋವಿಡ್ ರೋಗ ನಿರೋಧಕ ಲಸಿಕೆ ಹಾಗೂ ಚಿಕಿತ್ಸೆಗೆ ಶೇ.10 ರಷ್ಟು ಬೆಡ್‍ಗಳನ್ನು ಮೀಸಲಿಡಲು ಮನವಿ…..

ಧಾರವಾಡ - ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಸೇವೆಗಳನ್ನು ಒದಗಿಸುತ್ತಿರುವ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಕೋವಿಡ್ ರೋಗ ನಿರೋಧಕ ಲಸಿಕೆ ಯನ್ನು...

State News

ರಾಜ್ಯದಲ್ಲಿ ಇಂದು ಕೂಡಾ ದಾಖಲೆಯ ಮಟ್ಟದಲ್ಲಿ ಡಿಸ್ಚಾರ್ಜ್ ಸ್ವಲ್ಪು ಏರಿಕೆಯಾಯಿತು ಪಾಸಿಟಿವ್ – ಸಾವಿನ ಸಂಖ್ಯೆಯಲ್ಲೂ ಸ್ವಲ್ಪು ಏರಿಕೆ…..

ಬೆಂಗಳೂರು - ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 38603 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದೆ ಎನ್ನುವಷ್ಟರಲ್ಲಿ ಇಂದು ಮತ್ತೆ...

Local News

ಹುಬ್ಬಳ್ಳಿಯ ತಾರಿಹಾಳದಲ್ಲಿ ಪೊಲೀಸ್ ಪೇದೆ ಮೇಲೆ ಹಲ್ಲೆ ಬುದ್ದಿ ಹೇಳಲು ಬಂದ ಪೊಲೀಸ್ ಪೇದೆಯೊಂದಿಗೆ ಗುದ್ದಾಡಲು ಬಂದವರು ಅಂದರ್…..

ಹುಬ್ಬಳ್ಳಿ - ಸಧ್ಯ ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲೇಡೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಮಾತ್ರ ಅವಕಾಶವಿದೆ. ಇದ ನ್ನು...

1 824 825 826 1,064
Page 825 of 1064