ಬೆಂಗಳೂರು –
ಮುಖ್ಯ ಶಿಕ್ಷಕರ ಆದ್ಯ ಗಮನಕ್ಕೆ……
ಅಡುಗೆ ಸಿಬ್ಬಂದಿ ಸಂಭಾವನೆ ಅನುದಾನ ಇಂದು ರಾಜ್ಯ ಕಛೇರಿಯಿಂದ ಬಿಡುಗಡೆಯಾಗಿದ್ದು.ಡಿಬಿಟಿ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿಲ್ಲದ ಕಾರಣ ಹಳೇ ಪದ್ಧತಿ ಯಲ್ಲಿ ಕೆ೨ ಮೂಲಕ ಸಂಭಾವನೆ ಬಿಡುಗಡೆಗೊಳಿಸಲು ಸೂಚಿಸಿರುತ್ತಾರೆ. ಮುಂದುವರೆದು ಜಿಲ್ಲಾ ಹಂತದಿಂದ ತಾಲ್ಲೂಕು ಹಂತಕ್ಕೆ ಅನುದಾನ ಬಿಡುಗಡೆಯಾಗಿ
ಕೆ೨ ಬಿಲ್ ತಯಾರಿಸಿ ಖಜಾನೆ ಮೂಲಕ ಸಂಭಾವನೆ ಈ ತಿಂಗಳಾಂ ತ್ಯದೊಳಗೆ (As early as possible..we are trying our best.) ( ಜೂನ್- ಸೆಪ್ಟಂಬರ್ ನಾಲ್ಲುಮಾಹೆಗಳಿಗೆ) ಬಿಡುಗಡೆಯಾಗುವ ಸಾಧ್ಯತೆ ಇರುತ್ತದೆ.ಅಂತೆಯೇ ಈ ಮಾಹೆಯಲ್ಲಿ ಶಾಲೆಗಳಲ್ಲಿ ಬಿಸಿಯೂಟ ಆರಂಭಿಸುವ ಸಾಧ್ಯತೆ ಇದ್ದು ಶಾಲಾ ಹಂತದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಗತ್ಯ ಕ್ರಮ ವಹಿಸಲು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ