ಮನೆಯಲ್ಲಿ ಮಕ್ಕಳು ಏನು ಮಾಡತಾ ಇದ್ದಾರೆ ಲಕ್ಷ್ಯವಿರಲಿ ಅದರಲ್ಲೂ ಕಾರಿನೊಳಗೆ ನಿಮ್ಮ ಮಕ್ಕಳನ್ನು ಕೂಡಿಸುವ ಮುನ್ನ ಹುಷಾರಾಗಿರಿ…..
ಲಕ್ನೋ - ಕಾರಿನೊಳಗೆ ಆಟ ಆಡಲು ಹೋಗಿ 4 ಮಕ್ಕಳು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶ ದಲ್ಲಿ ನಡೆದಿದೆ.ಉತ್ತರಪ್ರದೇಶದ ಬಾಗ್ ಪಟಾ ಎಂಬಲ್ಲಿ ಕಾರಿನೊಳಗೆ ಪ್ರವೇಶಿಸಿದ್ದ...




