ಆಕ್ಸಿಜನ್ ಕೇಳಿದರೆ ಮುಖ್ಯಮಂತ್ರಿ ಗೆ ಪೊನ್ ಮಾಡಿ ಎಂದರು ಸಚಿವ ಮಾಧುಸ್ವಾಮಿ – ಮತ್ತೊಮ್ಮೆ ಉಢಾಪೆ ಯಿಂದ ಮಾತನಾಡಿದ ಮಾಧುಸ್ವಾಮಿ……
ತುಮಕೂರು - ಆಕ್ಸಿಜನ್ ಬೇಕಾ ಮುಖ್ಯಮಂತ್ರಿಗೆ ಪೊನ್ ಮಾಡಿ ಹೌದು ಹೀಗೆ ಕೇಳಿದವ್ರಿಗೆ ಉಡಾಫೆಯಿಂದ ಉತ್ತರ ನೀಡಿದ್ದಾರೆ ರಾಜ್ಯದ ಸಚಿವ ಮಾಧುಸ್ವಾಮಿ. ಹೌದು ತುಮಕೂರಿನ ಅಶ್ವಿನಿ ಆಸ್ಪತ್ರೆಯಲ್ಲಿ...




