This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
State News

ಹಿಂದೂ ಪರ ಸಂಘಟನೆಯ ಮುಖಂಡನ ಕೊಲೆ -ತಲೆಯ ಮೇಲೆ ಕಲ್ಲು ಹಾಕಿ ಕೊಲೆ…..

ಕಲಬುರಗಿ - ಹಿಂದೂ ಪರ ಸಂಘಟನೆಯ ನಾಯಕನನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಕಲಬುರಗಿ ಯಲ್ಲಿ ನಡೆದುದೆ.ಹೌದು ಮಾರಕಾಸ್ತ್ರಗಳಿಂದ ಹೊಡೆದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ...

State News

ಕುಸಿದು ಬಿದ್ದ ‘DHO’ – ದಾಖಲೆ ಸೀಜ್ ಮಾಡುವಾಗ ಸ್ಥಳದಲ್ಲಿ ಬಿದ್ದ ಅಧಿಕಾರಿ…..

ಚಾಮರಾಜನಗರ - ಆಕ್ಸಿಜನ್ ದುರಂತ ಪ್ರಕರಣದಲ್ಲಿ ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ದಾಖಲೆಗಳನ್ನು ಸೀಜ್ ಮಾಡಲು ಸಮಯದಲ್ಲಿ DHO ರೊಬ್ಬರು ಕುಸಿದು ಬಿದ್ದ ಘಟನೆ ಚಾಮರಾಜನಗರ ನಗರದಲ್ಲಿ ನಡೆದಿದೆ...

State News

ಆತಂಕ ಮೂಡಿಸಿದ ನಾಗರಹಾವು ಸೆರೆ – ಕರ್ತವ್ಯದ ನಡುವೆ ಹಾವು ಹಿಡಿದ ಹೆಡ್ ಕಾನ್ಸ್‌ಟೇಬಲ್ ರಮೇಶ್ ಡಂಬಳ್ಳಿ…..

ಕುಂದಗೋಳ - ಕಲ್ಲುನಾಗರ ಹಾವಿಗೆ ಹಾಲು ಎರೆಯುವುದು ನಿಜ ಹಾವು ಕಂಡರೆ ಕಲ್ಲಿನಲ್ಲಿ ಹೊಡೆದು ಸಾಯಿಸುವುದು ನಾವು ನೋಡಿದ್ದೇವೆ ಆದರೆ ಹಾವುಗಳನ್ನು ಕಂಡರೆ ಅವುಗಳನ್ನು ರಕ್ಷಿಸಿ ಕಾಡುಗಳಿಗೆ...

State News

ಪತಿಯಿಂದ ಪತ್ನಿ ಕೊಲೆ – ಮಚ್ಚಿ ನಿಂದ ಕೊಚ್ಚಿ ಕೊಲೆ – ಆರೋಪಿ ವಶ ಪಡೆದ ಪೊಲೀಸರು…..

ಮೈಸೂರು - ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯನ್ನು ಪತಿರಾಯ ಕೊಲೆ ಮಾಡಿರುವ ಘಟನೆ ಮೈಸೂರಿನ ಜಯನಗರದಲ್ಲಿ ನಡೆದಿದೆ.ನಳಿನಿ(32) ಮೃತ ದುರ್ದೈವಿಯಾಗಿದ್ದಾರೆ. ರಾಜೇಶ್ (40) ಕೊಲೆ ಆರೋಪಿಯಾಗಿದ್ದಾರೆ.ಸದ್ಯ ಇವರನ್ನು...

State News

ರಾಜ್ಯದಲ್ಲಿ ಕರೋನಾ ಬ್ಲಾಸ್ಟ್ – 50 ಸಾವಿರ ಗಡಿ ದಾಟಿದ ಮಹಾಮಾರಿ – ಒಂದೇ ದಿನ ರಾಜ್ಯದಲ್ಲಿ 346 ಸಾವು – ಧಾರವಾಡದ ಸಾವಿರ ಗಡಿ ದಾಟಿದ ಕರೋನಾ…..

ಬೆಂಗಳೂರು - ಮಹಾಮಾರಿ ಕರೋನಾ ರಾಜ್ಯದಲ್ಲಿ ಇಂದು ಬರೊಬ್ಬರಿ 50 ಸಾವಿರ ಗಡಿಯನ್ನು ದಾಟಿದೆ. ಜಿಲ್ಲಾ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ರಾಜ್ಯದಲ್ಲಿಂದು ಒಂದೇ...

State News

ಮೈಸೂರು,ಚಾಮರಾಜನಗರ ಜಿಲ್ಲಾಡಳಿತಕ್ಕೇ ಬಿಸಿ ಮುಟ್ಟಿಸಿದ ಹೈಕೋರ್ಟ್ – ಹೇಳಿದ್ದೇನು ಆದೇಶ ಮಾಡಿದ್ದೇನು ಕಂಪ್ಲೀಟ್ ಸ್ಟೋರಿ ಇಲ್ಲಿದೆ…..

ಬೆಂಗಳೂರು - ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲ ಜನಕ ಕೊರತೆ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರ ಸಾವು ಪ್ರಕರಣದಲ್ಲಿ ಆಕ್ಸಿಜನ್ ಪೂರೈಕೆಗೆ ಸಂಬಂ ಧಿಸಿದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ...

Local News

ರಾಬರಿ ಪ್ರಕರಣ ಭೇಧಿಸಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ ರು – ಚಾಕು ಹಾಕಿ ಏರ್ ಗನ್ ತೊರಿಸಿ ರಾಬರಿ ಮಾಡಿದ್ದವರು ಅಂದರ್…..

ಹುಬ್ಬಳ್ಳಿ – ಕಳೆದ ಮೂರು ದಿನಗಳ ಹಿಂದೆ ಹುಬ್ಬಳ್ಳಿಯ ಬೆಳ ಗಲಿ ಕ್ರಾಸ್ ನಲ್ಲಿ ನಡೆದ ರಾಬರಿ ಪ್ರಕರಣವನ್ನು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಬೇಧಿಸಿದ್ದಾರೆ. ಹೌದು ಘಟನೆ...

State News

ರಾಜ್ಯದಲ್ಲಿ ಮತ್ತೆ ನಾಲ್ಕು ಜನ ಶಿಕ್ಷಕರು ಸಾವು – ರಾಜ್ಯದಲ್ಲಿ ನಿಲ್ಲುತ್ತಿಲ್ಲ ಶಿಕ್ಷಕರ ಸಾವಿನ ಸರಣಿ ಕೋವಿಡ್ ಕರ್ತವ್ಯದಿಂದ ಮುಕ್ತಿ ಗೊಳಿಸಿ ಎನ್ನುತ್ತಿದ್ದಾರೆ ನಾಡಿನ ಶಿಕ್ಷಕರು…..

ಬೆಂಗಳೂರು - ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಐದು ಶಿಕ್ಷಕರು ಸಾವಿಗೀ ಡಾದ ಬೆನ್ನಲ್ಲೆ ಮತ್ತೆ ರಾಜ್ಯದಲ್ಲಿ ನಾಲ್ಕು ಜನ ಶಿಕ್ಷಕ ರು ಮಹಾಮಾರಿ ಕೋವಿಡ್ ಗೆ ಬಲಿಯಾಗಿದ್ದಾರೆ....

State News

ಕೊರೊನಾ ಭಯ – ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪತ್ರಕರ್ತ…..

ದಾವಣಗೆರೆ - ಕೊರೊನಾ ಭಯದಿಂದ ಹೆದರಿಕೊಂಡು ಪತ್ರಕರ್ತ ನೊರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂ ಡ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲೆಯ ಕುಂದೂರು ಗ್ರಾಮದ ಪತ್ರಕರ್ತ ಪರಮೇಶ್...

State News

ರಾಜ್ಯದ ಪ್ರಾಥಮಿಕ ಪ್ರೌಢ ಶಾಲೆ ಗಳ ರಜಾ ಅವಧಿ ಶಾಲೆಗಳ ಆರಂಭ ಕುರಿತು ಪರಿಷ್ಕೃತ ಆದೇಶ

ಬೆಂಗಳೂರು - ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂ ತ ಶಾಲೆಗಳಿಗೆ ರಜೆ ನೀಡಲಾಗಿದೆ. ಇನ್ನೂ ಪ್ರಸಕ್ತ‌ ಸನ್ನಿವೇಶವನ್ನು ಗಮನದಲ್ಲಿರಿಸಿ 2020-21 ನೇ ಸಾಲಿನ ರಜಾವಧಿಯನ್ನು ಪರಿಷ್ಕರಿಸಲಾಗಿದೆ ಎಂದು...

1 839 840 841 1,063
Page 840 of 1063