This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
State News

ಇಬ್ಬರ ತಲ್ಲಿನತೆ ಖುಷಿ ಕೊಟ್ಟಿತು ಸಚಿವ ಸುರೇಶ್ ಕುಮಾರ್ ಪೊಸ್ಟ್ ಗಮನ ಸೆಳೆಯಿತು…..

ಬೆಂಗಳೂರು - ಸಚಿವ ಸುರೇಶ್ ಕುಮಾರ್ ಯಾವಾಗಲೂ ಸರಳ ಸಜ್ಜನಿಕೆಯ ರಾಜಕಾರಣಿ ಎನ್ನೊದಕ್ಕೆ ಮೇಲಿಂದ ಮೇಲೆ ಅವರಲ್ಲಿ ಕಂಡು ಬರುತ್ತಿರುವ ಒಂದಲ್ಲ ಒಂದು ಅಪರೂಪದ ಚಿತ್ರಣಗಳು ದೃಶ್ಯಗಳು...

State News

PUC ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ – ಸುರೇಶ್ ಕುಮಾರ ಮಾಹಿತಿ…..

ಬೆಂಗಳೂರು - ಏಪ್ರಿಲ್ 28 ರಿಂದ ಪ್ರಾರಂಭವಾಗಬೇಕಿದ್ದ ದ್ವಿತೀ ಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಪ್ರಾಯೋ ಗಿಕ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್...

Local News

ಕೋವಿಡ್ ನಿಯಂತ್ರಣಕ್ಕೆ ಸಾರಿಗೆ ಸಂಸ್ಥೆಯಿಂದ ಮುನ್ನೆಚ್ಚರಿಕೆ ಕ್ರಮ

ಹುಬ್ಬಳ್ಳಿ - ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿ ಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ,ಬಸ್ ಡಿಪೋಗಳು, ಹಳೆ ಬಸ್ ನಿಲ್ದಾಣ, ಗೋಕುಲ ರಸ್ತೆಯ...

State News

ಖೈದಿಗಳ ನಡುವೆ ಮಾರಾಮಾರಿ ಇಬ್ಬರು ಗಂಭೀರವಾಗಿ ಗಾಯ ಕಾರಾಗೃಹದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ…..

ಮಂಗಳೂರು - ಇಬ್ಬರು ಖೈದಿಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಗಂಭೀರವಾಗಿ ಗಾಯಗೊಂಡಿರು ಘಟನೆ ಮಂಗಳೂರಿನಲ್ಲಿ ನಡೆದಿದೆ.ನಗರದ ಉಪ ಕಾರಾ ಗೃಹದಲ್ಲಿ ಈ ಒಂದು ಘಟನೆ ನಡೆದಿದ್ದು...

State News

ಮಹಾಮಾರಿಗೆ ರಾಜ್ಯದಲ್ಲಿ ಮತ್ತೊರ್ವ ಶಿಕ್ಷಕಿ ಬಲಿ – ದಿನದಿಂದ ಹೆಚ್ಚುತ್ತಲೆ ಇದೆ ಸಾವಿನ ಸಂಖ್ಯೆ ಆತಂಕಗೊಡಿದ್ದಾರೆ ಶಿಕ್ಷಕರು…..

ಬೆಂಗಳೂರು - ರಾಜ್ಯದಲ್ಲಿ ಮಹಾಮಾರಿ ಕೋವಿಡ್ ನ ಎರಡನೇ ಯ ಅಲೆಯ ಆರ್ಭಟ ಹೆಚ್ಚುತ್ತಲೆ ಇದೆ ಒಂದು ಕಡೆ ದಿನದಿಂದ ದಿನಕ್ಕೆ ಸೋಂಕಿತರ ಪ್ರಮಾಣ ಹೆಚ್ಚಾಗು ತ್ತಿದ್ದರೆ...

State News

ಕ್ರಿಕೆಟ್ ಬೆಟ್ಟಿಂಗ್ – ನಗರ ಸಭಾ ಸದಸ್ಯ ಸೇರಿ ನಾಲ್ವರ ಬಂಧನ…..

ಚಿತ್ರದುರ್ಗ - ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ ನಗರ ಸಭಾ ಸದಸ್ಯ ಸೇರಿ ನಾಲ್ಕು ಜನರನ್ನು ಬಂಧಿಸಿರುವ ಘಟನೆ...

Local News

ಶಿಕ್ಷಕ ನಾಡಿನ ಮಕ್ಕಳ ಸಾಹಿತ್ಯದ ಹಿರಿಯ ಜೀವಿ ಎಂ ಡಿ ಗೋಗೆರಿ ನಿಧನ – ಬಡವಾಯಿತು ಮಕ್ಕಳ ಸಾಹಿತ್ಯ ಲೋಕ…..

ಧಾರವಾಡ - ಮಕ್ಕಳ ಸಾಹಿತ್ಯ ಲೋಕದ ಕ್ಷೇತ್ರದ ಹಿರಿಯ ಸಾಹಿತಿ ಕನ್ನಡ ನಾಡಿನ ಹಿರಿಯರು ಮಕ್ಕಳ ಸಾಹಿತಿಗಳು ಹಾಸ್ಯ ಸಾಹಿತಿಗಳು ಎಂ ಡಿ ಗೋಗೇರಿ ನಿಧನರಾಗಿ ದ್ದಾರೆ‌.ಕಳೆದ...

Local News

ಧಾರವಾಡದಲ್ಲಿ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ – ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾದ ರೇಖಾ…..

ಧಾರವಾಡ - ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆ ದಿದೆ.ನಗರದ ಕುಮಾರೇಶ್ವರ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದ್ದು ರೇಖಾ ಪುಂಡಲೀಕ...

State News

ಉಡುಪಿಯ ಜಿಲ್ಲಾಧಿಕಾರಿ ಹೀಗೆ ಮಾಡೊದಾ – ಸಾರ್ವಜನಿಕರಿಂದ ಆಕ್ರೋಶ – ನ್ಯಾಯಾಲಯ ಆವರ ಣದಲ್ಲಿ ಭರ್ಜರಿ ಭೂರಿ ಭೋಜನ

ಉಡುಪಿ - ದೇಶದೆಲ್ಲೆಡೆ ಈಗ ಎಲ್ಲಿ ನೋಡಿದಲ್ಲಿ ಕೇಳಿದಲ್ಲಿ ಮಹಾಮಾರಿ ಕೋವಿಡ್ ಆರ್ಭಟ.ಇಂತಹ ಪರಿಸ್ಥಿತಿ ಯ ನಡುವೆ ಇದನ್ನು ನಿಯಂತ್ರಣ ಮಾಡಲು ದೇಶ ದ ಪ್ರಧಾನಿ ಇಂದ...

State News

ಸೋಮವಾರ ಸಚಿವ ಸಂಪುಟ ಸಭೆಗೆ ಮುಹೂರ್ತ ಫಿಕ್ಸ್ – ಅಂದೇ ಶಿಕ್ಷಕರ ವರ್ಗಾವಣೆಗೆ ಸಿಗಲಿದೆ ಸಿಹಿ ಸುದ್ದಿ …..

ಬೆಂಗಳೂರು - ಕಳೆದ ಹಲವಾರು ದಿನಗಳಿಂದ ನನೆಗುದಿಗೆ ಬಿದ್ದು ಅವಾಗ ಇವಾಗ ಆಗುತ್ತದೆ ಚಾಲನೆ ಸಿಗುತ್ತದೆ ಎಂದು ಕೊಂಡು ಕಾಯುತ್ತಾ ಇದ್ದ ನಾಡಿನ ಶಿಕ್ಷಕರ ವರ್ಗಾವ ಣೆ...

1 853 854 855 1,063
Page 854 of 1063