This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
State News

ನಾಲ್ಕು ಘಂಟೆಗೆ ಸಚಿವ ಸಂಪುಟ ಸಭೆ – ಶಿಕ್ಷಕರ ವರ್ಗಾವಣೆ ಕಡತ ಮಂಡನೆ ಬಹುತೇಕ ಪೈನಲ್ ಪದಾಧಿಕಾರಿಗಳ ಮಾಹಿತಿ…..

ಬೆಂಗಳೂರು - ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಇಂದು ಸಚಿ ವ ಸಂಪುಟದಲ್ಲಿ ಬಹುತೇಕವಾಗಿ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಹೌದು ಮುಖ್ಯಮಂತ್ರಿ ಯಡಿಯೂರ ಪ್ಪ...

Local News

ಕೋವಿಡ್ ಗೆ ಧಾರವಾಡ ಜಿಲ್ಲೆ ಯಲ್ಲಿ ಮತ್ತೊರ್ವ ಶಿಕ್ಷಕ ಬಲಿ ಶಿಕ್ಷಕರ ಬಳಗ ಕಂಬನಿ…..

ಧಾರವಾಡ - ಮಹಾಮಾರಿ ಕೋವಿಡ್ ಗೆ ಧಾರವಾಡ ಜಿಲ್ಲೆಯಲ್ಲಿ ಮತ್ತೊರ್ವ ಶಿಕ್ಷಕ ಬಲಿಯಾಗಿದ್ದಾರೆ.ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ HPS ನ ಸಹ ಶಿಕ್ಷಕ ಅಡಿವೆಪ್ಪ ತಿಪ್ಪಣ್ಣ ಮಾವನೂರು...

State News

ವರ್ಗಾವಣೆಗೆ ಇನ್ನಷ್ಟು ದಿನ ಬೇಕು ಶಿಕ್ಷಕರು ಸಿಡಿದೆಳುವ ಮುನ್ನ ಸಿಗಲಿ ವರ್ಗಾವಣೆ ಸಂದೇಶ…..

ಬೆಂಗಳೂರು - ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ದಿನದಿಂದ ದಿನಕ್ಕೆ ದೊಡ್ಡ ಸಮಸ್ಯೆ ಯಾಗುತ್ತಿದೆ.ವರ್ಗಾವಣೆ ಎಂದ ರೇನು ಎಂಬ ಪದದ ಅರ್ಥವನ್ನೇ ಮರೆತಿರುವ ಶಿಕ್ಷಕರು ನರಕಯಾತನೆಯ ವೃತ್ತಿ ಬದುಕು...

State News

ಹುಲಿಗೆ ವಿಷ ಹಾಕಿ ಹತ್ಯೆ – ಇಬ್ಬರ ಬಂಧನ – ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯಾಚರಣೆ…..

ಚಾಮರಾಜನಗರ - ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇ ಶದಲ್ಲಿ ಕಳೆದ ವರ್ಷ ನವೆಂಬರ್ ನಲ್ಲಿ ನೀಲಗಿರಿ ಜಿಲ್ಲೆಯ ಗುಡಲೂರು ಸಮೀಪದ ಸಿಂಗಾರ...

State News

ಮಾಜಿ ಸಚಿವ ವಿನಯ ಕುಲಕರ್ಣಿ ಭವಿಷ್ಯ ಇಂದು ನಿರ್ಧಾರ – ಮಧ್ಯಾ ಹ್ನ ಪ್ರಕಟವಾಗಲಿದೆ ಹೈಕೊರ್ಟ್ ನಿಂದ ತೀರ್ಪು…..

ಬೆಂಗಳೂರು - ಯೊಗೀಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿ ರುವ ಮಾಜಿಸಚಿವ ವಿನಯ ಕುಲಕರ್ಣಿ ಜಾಮೀನಿ ನ ಭವಿಸ್ಯ ಇಂದು ನಿರ್ಧಾರವಾಗಲಿದೆ. ಈಗಾಗಲೇ ಕಳೆದ ಹದಿನೈದು ದಿನಗಳಿಂದ ಜಾಮೀನು...

international News

ಮಾಜಿ ಉಪ ಮುಖ್ಯಮಂತ್ರಿ ಮಗ, ಸೊಸೆ ಮೊಮ್ಮಗನ ಕೊಲೆ – ಬೆಚ್ಚಿಬಿದ್ದಿತು ಮಧ್ಯಪ್ರದೇಶ ರಾಜ್ಯ…..

ಭೋಪಾಲ್ - ಮಾಜಿ ಮುಖ್ಯಮಂತ್ರಿ ಮಗ,ಮೊಮ್ಮಗ ಹಾಗೂ ಸೊಸೆಯನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಮಧ್ಯ ಪ್ರದೇಶ ದ ಭೋಪಾಲ್ ನಲ್ಲಿ ನಡೆದಿದೆ. ಮಧ್ಯಪ್ರದೇಶದ ಜನತೆಗೆ ಒಂದು...

National News

ಆನ್ ಲೈನ್ ಕ್ಲಾಸ್ ತಕ್ಷಣವೇ ನಿಲ್ಲಿಸಿ – ಸರ್ಕಾರ ಸೂಚನೆ – ಅಲ್ಲಿ ಹೀಗೆ ಇಲ್ಲಿ ಹೀಗ್ಯಾಕೆ…..

ನವದೆಹಲಿ - ಈ ತಕ್ಷಣದಿಂದಲೇ ಶಾಲಾ ವಿದ್ಯಾರ್ಥಿಗಳ ಆನ್ ಲೈನ್ ಮತ್ತು ಸೆಮಿ ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿ ನವದೆಹಲಿಯ ಶಿಕ್ಷಣ ನಿರ್ದೇಶನಾಲಯ ಆದೇಶ ಹೊರಡಿಸಿದೆ....

Local News

ಧಾರವಾಡ ತಹಶೀಲ್ದಾರ್ ಮತ್ತು ಸಿಬ್ಬಂದಿ ಯಿಂದ ನೈಟ್ ಕರ್ಫ್ಯೂ ರೌಂಡ್ಸ್…..

ಧಾರವಾಡ - ಧಾರವಾಡ ತಹಶಿಲ್ದಾರ ಸಂತೋಷ ಬಿರಾದಾರ ಅವರು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಂದಿನಿಂದ ರಾತ್ರಿ ಕರ್ಪ್ಯೂ ಜಾರಿ ಸಲುವಾಗಿ ವಿಧಿಸಿ ರುವ ಕಲಂ 144...

State News

ನಿವೃತ್ತ ಪೊಲೀಸ್ ಅಧಿಕಾರಿ ಕೋವಿಡ್ ಗೆ ಬಲಿ – ಅಪಾರ ಜನಮನ್ನಣೆ ಪಡೆದಿದ್ದ ರಂಗಸ್ವಾಮಿ

ಮಂಡ್ಯ - ಮಹಾಮಾರಿ ಕೊರೊನಾ ಗೆ ನಿವೃತ್ತ ASI ಒಬ್ಬರು ಸಾವಿಗೀಡಾದ ಘಟನೆ ಮಂಡ್ಯ ದಲ್ಲಿ ನಡೆದಿದೆ. ಕೆ.ಆರ್. ಪೇಟೆ ಪಟ್ಟಣದ ನಿವೃತ್ತ ಸಹಾಯಕ ಪೊಲೀಸ್ ಸಬ್...

1 857 858 859 1,063
Page 858 of 1063