This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

2 ವರ್ಷದ ಬಾಲಕಿ ನಾಪತ್ತೆ ಬಾಲಕಿಯನ್ನು ನೋಡಿದ್ದರೆ ಕೂಡಲೇ ಮಾಹಿತಿ ನೀಡಿ ನೆರವಾಗಿ…..ಬಾಲಕಿಯ ಪೋಷಕ ರಿಂದ ಕಿಡ್ನ್ಯಾಪ್ ದೂರು…..

WhatsApp Group Join Now
Telegram Group Join Now

ಧಾರವಾಡ –

ಎರಡು ವರ್ಷದ ಬಾಲಕಿ ಯೊಬ್ಬಳು ನಾಪತ್ತೆ ಯಾಗಿದ್ದಾಳೆ.ಹೌದು ಸವದತ್ತಿ ತಾಲೂಕಿನ ಮುರ ಗೋಡ ಸಮೀಪದ ಗೌಂಡವಾಡ ಗ್ರಾಮದ ಆರೋಹಿ ಮಹಾದೇವಪ್ಪ ಪವಾರ ಎಂಬ 2 ವರ್ಷದ ಬಾಲಕಿ ಆಗಸ್ಟ್ 16 ರಂದು ಕಾಣೆಯಾಗಿ ದ್ದಾಳೆ.ಬಾಲಕಿಯು ತನ್ನ ಅಜ್ಜಿಯೊಂದಿಗೆ ಸೊಗಲ ಸೊಮೇಶ್ವರ ಕ್ಷೇತ್ರಕ್ಕೆ ತೆರಳಿದಾಗ ಬಾಲಕಿಯನ್ನು ಅಪಹರಣ ಮಾಡಿರಬಹುದು ಎಂದು ಶಂಕಿಸಿ ಬಾಲಕಿಯ ಅಜ್ಜಿ ಭಾರತಿ ವೈಜು ಪವಾರ ಮುರಗೋ ಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ದ್ದಾರೆ.ಇನ್ನೂ ಈ ಕುರಿತು ಪೊಲೀಸರು ದೂರನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಾಲಕಿಯು ಕಾಣೆಯಾದಾಗ ಗುಲಾಬಿ ಬಣ್ಣದ ಫ್ರಾಕ್ ಧರಿಸಿದ್ದಳು.2 ಅಡಿ 6 ಇಂಚು ಎತ್ತರ ಇರುವ ಈಕೆ,ಕೊರಳಲ್ಲಿ ಕೆಂಪು ಬಣ್ಣದ ದಾರದ ತಾಯಿತ, ಕಾಲಲ್ಲಿ ಚೈನು ಧರಿಸಿದ್ದಳು,ಸಾದಗಪ್ಪು ಮೈಬಣ್ಣ, ತಲೆಯಲ್ಲಿ ಕಪ್ಪು ಕೂದಲು,ದುಂಡು ಮುಖ ಹೊಂದಿ ರುತ್ತಾಳೆ.

ಬಾಲಕಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮುರಗೋಡ ಪಿ.ಎಸ್.ಐ: 08337-265533,9480804079, ಸವದತ್ತಿ ವೃತ್ತ ಸಿ.ಪಿ.ಐ: 08330-222303, 9480804039, ರಾಮದುರ್ಗ ಡಿ.ಎಸ್.ಪಿ : 08335-242033, 9480804126 ಅಥವಾ ಬೆಳಗಾವಿ ಜಿಲ್ಲಾ ಪೊಲೀಸ್ ನಿಯಂತ್ರಣ ಕೋಣೆ: 9480804000 ಸಂಪರ್ಕಿಸಬಹುದೆಂದು ಮುರಗೋಡ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk