This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Suddi Sante Desk

Suddi Sante Desk
10624 posts
State News

ಸಂಸದ ಶ್ರೀನಿವಾಸ್ ಪ್ರಸಾದ್ ಆಪ್ತ ಸಹಾಯಕ ಕೋವಿಡ್ ಗೆ ಬಲಿ – ಕಳೆದ 40 ವರ್ಷಗಳಿಂದ ಆಪ್ತ ಸಹಾಯಕನಾಗಿದ್ದ ಶಂಕರ್

ಮೈಸೂರು - ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಆಪ್ತ ಸಹಾ ಯಕ ಮಹಾಮಾರಿಗೆ ಬಲಿಯಾಗಿದ್ದಾರೆ. ಹೌದು ಶಂಕರ್(78) ಕೊರೊನಾಗೆ ಬಲಿಯಾದ ಆಪ್ತ ಸಹಾ ಯಕರಾಗಿದ್ದಾರೆ. ಕಳೆದ 40...

Local News

ಬೇಸಿಗೆರಜೆ ಕೊಡಿಸುವಲ್ಲಿ ಯಶಸ್ವಿ ಯಾದ ಗ್ರಾಮೀಣ ಶಿಕ್ಷಕರ ಸಂಘ – ಈ ವರ್ಷದ ಮೊದಲ ಸಾಧನೆಗೆ ಸಂತಸಗೊಂಡ ಸಂಘ ಟನೆ ಮುಖಂಡರು…..

ಹುಬ್ಬಳ್ಳಿ - ರಾಜ್ಯದ ಗ್ರಾಮೀಣ ವಿಭಾಗದ ಪ್ರಾಥಮಿಕ ಶಾಲಾ ಶಿಕ್ಷಕರ ಬೇದಿಗೆ ರಜೆ ವಿಚಾರ ಕುರಿತು ಕಳೆದ ಹಲ ವಾರು ವರುಷಗಳಿಂದ ಶಿಕ್ಷಕರ ಧ್ವನಿಯಾಗಿ ರಾಜ್ಯದ ಗ್ರಾಮೀಣ...

State News

ಶಿಕ್ಷಕರಿಗೆ ರಜೆ ಘೋಷಣೆ ಮಾಡಿದ್ದಕ್ಕೆ ಸಚಿವರಿಗೆ ಅಧಿಕಾರಿ ಗಳಿಗೆ ಧನ್ಯವಾದಗಳು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ…..

ಬೆಂಗಳೂರು - ಕೊನೆಗೂ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದೆ.ಈ ಒಂದು ರಜೆ ಘೋಷಣೆ ಮಾಡುತ್ತಿದ್ದಂತೆ ಇತ್ತ ಶಿಕ್ಷಣ ಸಚಿವ ಸುರೇಶ್...

international News

ಕೋವಿಡ್ ಗೆ ಬಲಿಯಾದ ಸಚಿವ ಹನುಮಾನ್ ಮಿಶ್ರಾ – ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಮಹಾಮಾರಿ ಯ ಆರ್ಭಟ…..

ಉತ್ತರ ಪ್ರದೇಶ - ದೇಶದಲ್ಲಿ ಮಹಾಮಾರಿ ಕೋವಿಡ್ ಗೆ ಮತ್ತೊಬ್ಬ ರಾಜಕಾರಣಿ ಬಲಿಯಾಗಿದ್ದಾರೆ‌.ಹೌದು ಇಂದು ಮತ್ತೋರ್ವ ರಾಜಕೀಯ ನಾಯಕನನ್ನು ಬಲಿ ಪಡೆದಿದೆ.ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಉತ್ತರ ಪ್ರದೇಶದ...

State News

ರಾಜ್ಯದಲ್ಲಿ 1 ರಿಂದ 9 ನೇ ತರಗತಿ’ ಪರೀಕ್ಷೆ ಇಲ್ಲದೇ ಪಾಸ್ – ಶಿಕ್ಷಣ ಇಲಾಖೆ ಆದೇಶ…..

ಬೆಂಗಳೂರು - ರಾಜ್ಯದಲ್ಲಿ ’೧ ರಿಂದ ೯ನೇ ತರಗತಿ’ ಪರೀಕ್ಷೆ ಇಲ್ಲದೇ ಪಾಸ್ - ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿದೆರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ...

Local News

ಹುಬ್ಬಳ್ಳಿಯ APMC ಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ – ಇವರ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಿ…..

ಹುಬ್ಬಳ್ಳಿ - ಹುಬ್ಬಳ್ಳಿಯ APMC ಯಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ‌‌. ಏ.15 ರಂದು 11 ಗಂಟೆಗೆ ನಗರದ ಅಮರಗೋಳ ಎಪಿಎಂಸಿಯ ಹೂವಿನ ಮಾರುಕಟ್ಟೆಯಲ್ಲಿ ಅಪರಿಚಿತ ವ್ಯಕ್ತಿ...

Local News

ಧಾರವಾಡದ ಕಮಲಾಪೂರ ದಲ್ಲಿ ಶವ – ಸ್ಥಳದಲ್ಲಿ ಉಪನಗರ ಪೊಲೀಸರು – ಕೊಲೆಯೋ – ಅಥವಾ ಇನ್ನೇನು ಪರಿಶೀಲನೆ ಮಾಡುತ್ತಿರುವ ಪೊಲೀಸರು…..

ಧಾರವಾಡ - ಧಾರವಾಡದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ವೊಂದು ಪತ್ತೆಯಾಗಿದೆ.ನಗರದ ಕಮಲಾಪುರ ಬಳಿ ಇರು ವ ಮರಳಿನ ಅಡ್ಡೆಯ ಬಳಿ ಅಪರಿಚಿತ ವ್ಯಕ್ತಿ ಯೊಬ್ಬನ ಶವ ಪತ್ತೆಯಾಗಿದೆ....

Local News

ತಹಶೀಲ್ದಾರ್ ಕಾರು ಅಪಘಾತ – ಅಪಾಯದಿಂದ ಪಾರಾದ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ…..

ಚಿಕ್ಕೋಡಿ - ಅಥಣಿ ತಹಶೀಲ್ದಾರ್ ಕಾರು ಅಪಘಾತವಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕು ದಂಢಾಧಿಕಾ ರಿ ಖಾಸಗಿ ಕಾರು ಅಪಘಾತವಾಗಿದೆ ಅಪಾಯದಿಂದ ಪಾರಾಗಿದ್ದಾರೆ ಅಥಣಿ ತಹಶೀಲ್ದಾ ರ್...

Local News

ಕೋಳಿವಾಡದಲ್ಲಿ ಸುಟ್ಟು ಕರಕಲಾ ದವು ಎರಡು ಅಂಗಡಿಗಳು – ಬೆಂಕಿ ನಂದಿಸಿದದರು ಊರ ಜನರು – ಬೆಳ್ಳಂ ಬೆಳಿಗ್ಗೆ ಬೆಂಕಿ ಅವಘಡ ದಿಂದ ಬೆಚ್ಚಿಬಿದ್ದರು ಗ್ರಾಮಸ್ಥರು….

ಕೋಳಿವಾಡ - ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎರಡು ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಕೋಳಿವಾಡ ದಲ್ಲಿ ನಡೆ ದಿದೆ. ಕೋಳಿವಾಡ ಗ್ರಾಮದಲ್ಲಿನ...

Local News

ಬಸ್ ಇಲ್ಲದಿದ್ದರೂ ಹುಬ್ಬಳ್ಳಿಯಲ್ಲಿ ಶಿಕ್ಷಕಿಯರು ಹೇಗೆ ಹರಸಾಹಸ ಮಾಡಿ ಶಾಲೆಗೆ ಹೋಗತಾರೆ ದಯಮಾಡಿ ಒಮ್ಮೆ ನೋಡಿ ಶಿಕ್ಷಣ ಸಚಿವರೇ…..

ಹುಬ್ಬಳ್ಳಿ - ಸಧ್ಯ ಸಾರಿಗೆ ನೌಕರರ ಪ್ರತಿಭಟನೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಸ್ ಸಂಚಾರ ಸಂಪೂರ್ಣವಾಗಿ ಬಂದ್ ಇದೆ. ಆದರೂ ಕೂಡಾ ಹಾಜರಾತಿ ಕಡ್ಡಾಯ ಹಿನ್ನಲೆಯಲ್ಲಿ ಶಿಕ್ಷಕರು ಶಾಲೆಗಳಿಗೆ...

1 859 860 861 1,063
Page 860 of 1063